Friday, November 22, 2024

Latest Posts

ಇ-ತ್ಯಾಜ್ಯದ ಪ್ರಮಾಣ ಕಡಿಮೆ ಮಾಡಲು ಸಿ ಚಾರ್ಜರ್ ಬಳಸುವಂತೆ ಕೇಂದ್ರ ಶಿಫಾರಸು…!

- Advertisement -

Technology News:

ಎಲೆಕ್ಟ್ರಾನಿಕ್ ವಿಚಾರವಾಗಿ ಕೇಂದ್ರ ಸರಕಾರ ಹೊಸದೊಂದು ಶಿಫಾರಸ್ಸನ್ನು ತಂದಿದೆ. ಮೊಬೈಲ್​ ಫೋನ್, ಲ್ಯಾಪ್​ಟಾಪ್​ಗಳು, ನೋಟ್​ಬುಕ್ಸ್​ ಹಾಗೂ ಇತರ ಎಲ್ಲ ಮಾದರಿಯ ಎಲೆಕ್ಟ್ರಾನಿಕ್ ಸಾಧನಗಳಿಗೆ ಟೈಪ್ ಸಿ ಚಾರ್ಜರ್ ಬಳಸುವಂತೆ ಕೇಂದ್ರ ಸರ್ಕಾರ ಶಿಫಾರಸು ಮಾಡಿದೆ. ಇ-ತ್ಯಾಜ್ಯದ ಪ್ರಮಾಣ ಕಡಿಮೆ ಮಾಡುವುದು ಮತ್ತು ಸುಸ್ಥಿರ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಈ ಕ್ರಮ ಕೈಗೊಳ್ಳಲಾಗಿದೆ. ಸ್ಮಾರ್ಟ್​​ಫೋನ್​ಗಳು ಸೇರಿದಂತೆ ಇತರ ಎಲ್ಲ ಎಲೆಕ್ಟ್ರಾನಿಕ್ ಸಾಧನಗಳಿಗೆ ಟೈಪ್ ಸಿ ಚಾರ್ಜರ್ ಸಾಮಾನ್ಯ ಚಾರ್ಜಿಂಗ್ ಪರಿಹಾರ ನೀಡುತ್ತದೆ. ಒಂದೇ ರೀತಿಯ ಚಾರ್ಜರ್ ಅನ್ನು ಎಲ್ಲ ಸಾಧನಗಳಿಗೆ ಬಳಸುವುದರಿಂದ ಗ್ರಾಹಕರಿಗೂ ಅನುಕೂಲವಾಗುತ್ತದೆ. ವಿಭಿನ್ನ ಚಾರ್ಜರ್​​ಗಳ ಖರೀದಿಯೂ ತಪ್ಪುತ್ತದೆ ಎಂದು ‘ಬ್ಯುರೋ ಆಫ್​ ಇಂಡಿಯನ್ ಸ್ಟ್ಯಾಂಡರ್ಡ್ಸ್ ತಿಳಿಸಿರುತ್ತದೆ.

ಕರ್ನಾಟಕಕ್ಕೆ ಸಿಹಿಸುದ್ದಿ ನೀಡಿದ ಜಿಯೋ…! ಏನದು ಗೊತ್ತಾ..?!

ಚಳಿಗೆ ಗಡ ಗಡ ನಡುಗುತ್ತಿದೆ ಕರುನಾಡು:ಆರೋಗ್ಯದ ಬಗ್ಗೆ  ಇರಲಿ ಕಾಳಜಿ

ಮಂಗಳೂರು: ಗಾಂಜಾ ದಂಧೆಯಲ್ಲಿ ಎಂಬಿಬಿಎಸ್ ವಿದ್ಯಾರ್ಥಿಗಳು ಅರೆಸ್ಟ್..?!

- Advertisement -

Latest Posts

Don't Miss