- Advertisement -
Special News:
ರಾಷ್ಟ್ರೀಯ ಉದ್ಯಾಣವೊಂದರಲ್ಲಿ ಆನೆ ಹಾಗು ಮರಿಯ ವೀಡಿಯೋ ಸಖತ್ ಆಗಿಯೇ ವೈರಲ್ ಆಗಿದೆ. ಹೌದು ಮಿಲಿಯನ್ ಗಟ್ಟಲೆ ಜನರು ಈ ವೀಡಿಯೋ ವೀಕ್ಷಿಸಿ ತಮ್ಮ ಬಾಲ್ಯ ನೆನಪಾಗುವುದೆಂದು ಕಾಮೆಂಟ್ ಕೂಡಾ ಮಾಡಿದ್ದಾರೆ.
ಪ್ರಾಣಿಗಳು ಸಹಜವಾಗಿಯೇ ಮನುಷ್ಯರನ್ನು ಕಂಡಾಗ ಭಯಪಡುತ್ತವೆ. ಅದಕ್ಕೆ ಪರೋಕ್ಷ ಕಾರಣವೂ ನಾವೆ ಬಿಡಿ. ಅದೇ ಸನ್ನಿವೇಶದ ಮುಗ್ದ ವೀಡಿಯೋ ಒಂದು ಈಗ ವೈರಲ್ ಆಗಿದೆ. ಈತನಕ 1.5 ಮಿಲಿಯನ್ ಜನರಿಂದ ವೀಕ್ಷಿಸಲ್ಪಟ್ಟಿದೆ ಈ ಮುಗ್ದ ವೀಡಿಯೋ. ಬ್ಯುಟೆಂಗ್ಬೈಡನ್ ಎಂಬ ಟ್ವಿಟರ್ ಖಾತೆಯಲ್ಲಿ ಈ ವಿಡಿಯೋ ಪೋಸ್ಟ್ ಮಾಡಲಾಗಿದೆ. ನೆಟ್ಟಿಗರು ಆನೆ ಮರಿ ಹಾಗು ತಾಯಿ ಆನೆ ಪ್ರೀತಿಗೆ ಫುಲ್ ಫಿದಾ ಆಗಿದ್ದಾರೆ.
Mother elephant stops its child from approaching the tourists.. pic.twitter.com/ASruHsJKnn
— Buitengebieden (@buitengebieden) September 3, 2022
- Advertisement -