Saturday, December 14, 2024

Latest Posts

23 ಕಾಡಾನೆಗಳ ಹಿಂಡು ನೋಡಿ ಬೆಚ್ಚಿ ಬಿದ್ದ ಸ್ಥಳೀಯರು

- Advertisement -

ಹಾಸನ: 23 ಆನೆಗಳ ಹಿಂಡೊಂದು ಚಿಕ್ಕಬಿಕ್ಕೋಡು ಗ್ರಾಮದ ಬಳಿ ರಸ್ತೆ ದಾಟುವಾಗ ಕಾಣಿಸಿಕೊಂಡಿದೆ. ಆನೆಗಳ ಹಿಂಡು ರಸ್ತೆ ದಾಟುವುದನ್ನು ಮೊಬೈಲ್ ಕ್ಯಾಮರಾದಲ್ಲಿ ಸೆರೆ ಹಿಡಿಯಲಾಗಿದೆ. ಬಿಕ್ಕೋಡು- ಆಲೂರು ರಸ್ತೆಯನ್ನು ಕಾಡಾನೆ ಹಿಂಡು ದಾಟಿವೆ ಎಂದು ಸ್ಥಳೀಯರಲ್ಲಿ ಆತಂಕ ಶುರುವಾಗಿದೆ.

3 ತಿಂಗಳು ವಿದ್ಯುತ್ ಬಿಲ್ ಪಾವತಿಸದಿದ್ದಲ್ಲಿ ವಿದ್ಯುತ್ ಸಂಪರ್ಕ ಒಪ್ಪಂದ ರದ್ದು: ಬೆಸ್ಕಾಂ

ಕಾಫಿ ತೋಟಗಳಲ್ಲಿ ಆತಂಕದ ನಡುವೆ ಕಾರ್ಮಿಕರು ಕೆಲಸ ಮಾಡುವಂತಾಗಿದೆ. ಶಾಲೆಗಳಿಗೆ ಮಕ್ಕಳನ್ನು ಕಳಿಸಲು ಸಹ ಪೋಷಕರಿಗೆ ಭಯ ಶುರುವಾಗಿದೆ. ಕಾಡಾನೆ ಹಿಂಡು ಇರುವುದರ ಬಗ್ಗೆ, ಕಾರ್ಮಿಕರು, ರೈತರು, ಶಾಲಾ ಮಕ್ಕಳು, ಫೋಷಕರು, ಜನರು ಎಚ್ಚರಿಕೆಯಿಂದ ಓಡಾಡುವಂತೆ ಮೈಕ್ ನಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಅನೌನ್ಸ್ ಮಾಡುತ್ತಿದ್ದಾರೆ.

3 ತಿಂಗಳು ವಿದ್ಯುತ್ ಬಿಲ್ ಪಾವತಿಸದಿದ್ದಲ್ಲಿ ವಿದ್ಯುತ್ ಸಂಪರ್ಕ ಒಪ್ಪಂದ ರದ್ದು: ಬೆಸ್ಕಾಂ

‘ಸಿದ್ದರಾಮಯ್ಯನವರ ಕೋಲಾರ ಪ್ರವಾಸದ ಪಟಾಕಿ ಸಿಡಿಯುವ ಬದಲು ಟುಸ್ ಆಗಿದೆ’

- Advertisement -

Latest Posts

Don't Miss