Saturday, May 25, 2024

Latest Posts

ನೌಕರರಿಂದ ಮುಷ್ಕರಕ್ಕೆ ಕರೆ ,ತುರ್ತು ಸಭೆ ಕರೆದ ಮುಖ್ಯಮಂತ್ರಿ

- Advertisement -

political story

ಇಂದು ನೌಕರರ ಸಂಗದಿಂದ ಪ್ರತಿಭಟನೆಯನ್ನು ಕೈಗೊಂಡಿದ್ದೂ ನಅಳೆ ನೌಕರರು ಮುಷ್ಟರಕ್ಕೆ ಕರೆಕೊಟ್ಟಿರುವ ಹಿನ್ನಲೆ ದಿಕ್ಕು ತೋಚದಂತಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗೃಹ ಕಛೆರಿ ಕೃಷ್ನಾದಲ್ಲಿ ಅಧಿಕಾರಿಗಳ ಜೊತೆ ಸಭೆ ನಡೆಸಲಿದ್ದಾರೆ. ಇನ್ನ ಈ ಸಭೆಯಲ್ಲಿ ಎಲ್ಲಾ ಇಲಾಖೆಗೆ ಸಂಬಂಧಪಟ್ಟ ಸಚಿವರು ಮತ್ತ ಸರ್ಕಾರಿ ಅಧಿಕಾರಿಗಳು ಭಾಗಿಯಅಗಲಿದ್ದಾರೆ ಇನ್ನು ಬಲ್ಲ ಮಾಹಿತಿ ಪ್ರಕಾರ ಗೃಹ ಮಂತ್ರಿ ಅರಗ ಜ್ಞಾನೆಂದ್ರ ಗೋವಿಂದ ಕಾರಜೋಳ. ತೋಟಗಾರಿಕೆ ಸಚಿವ ಮುನಿರತ್ನ ಸಭೇಯಲ್ಲಿ ಭಾಗವಹಿಸಲಿದ್ದಾರೆ.

Iಈಗಾಗಲೆ ಹಲವು ತಿಂಗಳುಗಳಿಂದ ಸರ್ಕಾರಿ ನೌಕರರು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನನದಲ್ಲಿ ಅನಿರ್ದಿಷ್ಟಾವಧಿ  ಹೋರಾಟವನ್ನು ಕೈಗೊಂಡಿದ್ದರಾ ಸರ್ಕಾರಿ ಅಧಿಕಅರಿಗಳಾಗಲಿ ಅಥವಾ ಮುಖ್ಯಮಂತ್ರಿಗಳಾಗಲಿ ಸ್ಥಳಕ್ಕೆ ಬೇಟಿ ನೀಡಿಲ್ಲ ಹೀಗಾದರೆ ನಮ್ಮ ಹೋರಾಟಕ್ಕೆ ಫಲ ಸಿಗುವುದಿಲ್ಲವೆಂದು ಅರಿತ ಹೋರಾಟಗಾರರು ನಾಳೆ ಮುಷ್ಕರಕ್ಕೆ ಕರೆ ಕೊಟ್ಟಿದ್ದಾರೆ.

- Advertisement -

Latest Posts

Don't Miss