special news…!
ಯೆಸ್ ಈಗಾಗಲೆ ಕೋರೋನ ಸಾಂಕ್ರಾಮಿಕ ರೋಗದಿಂದ ಇಡಿ ಜಗತ್ತೆ ತತ್ತರಿಸಿ ಹೋಗಿದೆ. ಬೆಲೆ ಏರಿಕೆಯಿಂದಾಗಿ ಹಲವು ದೇಶಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿಕೊಂಡಿವೆ. ಹಲವಾರು ಜನರ ಜೀವನಗಳು ಬೀದಿಗೆ ಬಂದಿದ್ದೂ ನಿಜ .ಇದರ ಮಧ್ಯೆ ಲಕ್ಷಾಂತರ ರೂಪಾಯಿಗಳು ಹಣ ಖರ್ಚು ಮಾಡಿ ವಿಧ್ಯಾಭ್ಯಾಸ ಪಡೆದುಕೊಂಡ ನಂತರ ಹಲವಾರು ಕಂಪನಿಗಳನ್ನು ಸುತ್ತಾಡಿ ಯೂವುದೋ ಒಂದು ಕೆಲಸವನ್ನು ಗಿಟ್ಟಿಸಿಕೊಂಡಿರುತ್ತಾರೆ. ಆದರೆ ಸಾಂಕ್ರಾಮಿಕ ವೈರಸ್ ನಂದಾಗಿ ಕಳೆದ ಎರಡು ವರ್ಷಗಳಂದ ಹಲವಾರು ಕಂಪನಿಗಳನಷ್ಟವನ್ನು ಅಸುಭವಿಸಿದ್ದರಿಂದ ಮತ್ತೆ ಮೊದಲಿನ ಹಂತಕ್ಕೆ ತಲುಪಲು ಸೆಣಸಾಡುತ್ತಿವೆ.ಮೊದಲಿನ ತರ ಗ್ರಾಹಕರು ಹೆಚ್ಚಿನ ಸಂಖೆಯಲ್ಲಿ ಸಿಗುತ್ತಿಲ್ಲ. ಈಗಿರುವ ಗ್ರಾಹಕರನ್ನು ಕಳೆದಕೊಳ್ಳುವ ಪರಿಸ್ತಿತಿಗೆ ಬಂದು ನಿಂತಿವೆ. ಹಾಗೂ ದಿನದಿಂದ ದಿನಕ್ಕೆ ಗ್ರಾಹಕರ ಸಂಖ್ಯೆಯು ಸಹ ಗಣನೀಯವಾಗಿ ಇಳಿಕೆ ಕಾಣುತ್ತಿದೆ. ಹಾಗಾಗಿ ಕಂಪನಿಗೆ ಬರುವ ಆಧಾಯದಲ್ಲಿ ಬಾರಿ ಇಳಿಕೆ ಉಂಟಾಗಿದ್ದು ಕಂಪನಿಯ ಖರ್ಚುವೆಚ್ಚಗಳನ್ನು ಸರಿದೂಗಿಸಲು ಕಷ್ಟಪಡುತ್ತಿವೆ.ಇದೇ ಕಾರಣದಿಂದಾಗಿ ಆ ಕಂಪನಿಯಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೆ ಸಂಬಳವನ್ನು ನೀಡಲು ಆಗದ ಕಾರಣದಿಂದಾಗಿ ಕಂಪನಿಯ ಉದ್ಯೋಗಿಗಳನ್ನು ಕೆಲಸದಿಂದ ವಜಾಮಾಡುತಿದ್ದಾರೆ. ಈಗಾಗಲೆ ಅಮೆಜಾನ್,ಟ್ವಿಟರ್ ಹಾಗೂ ಇನ್ನಿತರ ಕಂಪನಿಗಳು ಅರ್ಧದಷ್ಟು ಉದ್ಯೋಗಿಗಳನ್ನು ವಜಾಗೊಳಿಸಿದ್ದು ಈಗ ಮತ್ತೊಂದು ಅಂತರಾಷ್ರಿö್ಟÃಯ ಕಂಪನಿಯಾಗಿರುವ ಮೈಕ್ರೋಸಾಫ್ಟ್ ಕಂಪನಿಯೂ ಸಹ ಶೇಕಡಾ ಅರ್ಧದಷ್ಟು ಕೆಲಸಗಾರರನ್ನು ವಜಾಮಾಡಿದೆ. ಈ ಮೊದಲು ಈ ಕಂಪನಿಯಲ್ಲಿ ೨,೨೧,೦೦೦ ಪೂರ್ಣವದಿ ಉದ್ಯೋಗಿಗಳಿದ್ದು ಅದರಲ್ಲಿ ೫% ಅಂದರೆ ೧೧೦೦೦ ಕೆಲಸಗಾರರನ್ನು ಕಂಪನಿ ಕೆಲಸದಿಂದ ವಜಾ ಮಾಡಿದೆ. ಇನ್ನೂ ಹಲವಾರು ಕಂಪನಿಗಳು ಈ ರೀತಿ ದಾರಿ ಹಿಡಿಯಲು ಮುಂದಾಗಿವೆ.ಇದರಿAದಾಗಿ ಹಲವಾರು ಉದ್ಯೋಗಿಗಳು ಈ ವರ್ಷ ಕಕೆಲಸ ಕಳೆದುಕೊಳ್ಳಲಿದ್ದಾರೆ.