Friday, April 18, 2025

Latest Posts

84 ಲಕ್ಷ ಸಾಲ ಕೊಟ್ಟು 4 ಕೋಟಿ ಕಟ್ಟಲು ಹೇಳಿದ ಬ್ಯಾಂಕ್ : ದಯಾಮರಣಕ್ಕೆ ಅರ್ಜಿ ಬರೆದ ವ್ಯಕ್ತಿ

- Advertisement -

ಚಾಮರಾಜನಗರ: ಗುಂಡ್ಲುಪೇಟೆ ನಿವಾಸಿ ಪ್ರಕಾಶ್ ಎಂಬುವರು ಕೆಎಸ್ ಎಫ್ ಸಿ ಬ್ಯಾಂಕ್ ನಿಂದ 84 ಲಕ್ಷ ಸಾಲ ಪಡೆದಿದ್ದರು. ಆದರೆ ತಾನು ಪಡೆದ ಸಾಲಕ್ಕಿಂತ ಹೆಚ್ಚಿಗೆ ಅಂದರೆ 4 ಕೋಟಿ ಹಣ ಕಟ್ಟಲು ಬ್ಯಾಂಕ್ ಹೇಳುತ್ತಿದೆ  ಎಂದು ಆರೋಪಿಸಿದ್ದಾರೆ. ಗುಂಡ್ಲುಪೇಟೆ ಪಟ್ಟಣದ್ಲಲಿ ಸ್ವಂತ ಜಾಗದಲ್ಲಿ ಪ್ರಕಾಶ್ ಎಂಬುವರು ಲಾಡ್ಜ್ ನಿರ್ಮಾಣ ಮಾಡಿ ನಂತರ 37 ಲಕ್ಷ ಹಣವನ್ನು 2015ರತನಕ ಮರುಪಾವತಿ ಮಾಡಿದ್ದರು. ಆದರೆ ಬ್ಯಾಂಕ್ ಈ ಹಣವನ್ನು ಬಡ್ಡಿಗೆ ಜಮಾ ಮಾಡಿಕೊಂಡಿದೆ, ಈಗ 4 ಕೋಟಿ ರೂಪಾಯಿ ಕಟ್ಟಿ ಎಂದು ಬ್ಯಾಂಕ್ ನವರು ಪ್ರಕಾಶ್ ಅವರ ಲಾಡ್ಜ್ ಮುಟ್ಟುಗೋಲು  ಹಾಕಿದೆ. ಸದ್ಯ ಪ್ರಕಾಶ್  ಜೀವನ ನಡೆಸಲು ಕಷ್ಟಪಡುತ್ತಿದ್ದು, ಆಸ್ತಿ ಮಾರಿ ಸಾಲ ತೀರಿಸುವುದಾಗಿ ಹೇಳಿದರು ಬ್ಯಾಂಕ್ ಬಿಡುತ್ತಲ್ಲವೆಂದು ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿ ಮತ್ತು ಚಾಮರಾಜನಗರ ಜಿಲ್ಲಾಧಿಕಾರಿಗೆ ದಯಾಮರಣಕ್ಕೆ ಅರ್ಜಿ ಹಾಕಿದ್ದಾರೆ.

ಮತದಾರರ ಪಟ್ಟಿಯಲ್ಲಿ ಅಕ್ರಮ ನಡೆಸಿದ ವಿಚಾರ : ನಾಳೆ ಎಲ್ಲ ತಪ್ಪಿಸ್ಥರನ್ನು ಬಂಧಿಸಲು ಸರ್ಕಾರಕ್ಕೆ ಗಡುವು ಕೊಟ್ಟ ಡಿಕೆಶಿ

ಹಣ ವಂಚನೆ ಹಗರಣದ ಹಿನ್ನೆಲೆ ಮಿಸ್ಭಾಉದ್ದೀನ್ ಎಂಬಾತನನ್ನು ಬಂಧಿಸಿದ ಇ.ಡಿ

- Advertisement -

Latest Posts

Don't Miss