ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್ ಮೊಮ್ಮಗಳು ಎಎಪಿ ಪಕ್ಷ ಸೇರ್ಪಡೆ

ಮೈಸೂರು: ಕಟ್ಟರ್ ಕಾಂಗ್ರೆಸಿಗರಾಗಿದ್ದಂತ ದಿ. ಮಾಜಿ ಮುಖ್ಯಮಂತ್ರಿ ಧರ್ಮಿಸಿಂಗ್ ಅವರ ಮೊಮ್ಮಗಳು ಧರ್ಮಶ್ರೀ, ಸೋಮವಾರ ಎಎಪಿ ಪಕ್ಷವನ್ನು ಸೇರ್ಪಡೆಗೊಂಡಿದ್ದಾರೆ.

ಮೈಸೂರು ಜಿಲಲಾಧ್ಯಕ್ಷ ಮಾಲವಿಕ ಗುಬ್ಬಿವಾಣಿ ಸಮ್ಮುಖದಲ್ಲಿ ನಿನ್ನೆ ಆಮ್ ಆದ್ಮಿ ಪಕ್ಷವನ್ನು ಮಾಜಿ ಸಿಎಂ ಧರ್ಮಸಿಂಗ್ ಮೊಮ್ಮಗಳು ಧರ್ಮಶ್ರೀ ಹಾಗೂ ನಿವೃತ್ತ ಪೊಲೀಸ್ ಅಧಿಕಾರಿ ಸಂಗ್ರಾಮ್ ಸಿಂಗ್ ಅವರ ಪುತ್ರಿ ಎಎಪಿ ಸೇರ್ಪಡೆಗೊಂಡಿದ್ದಾರೆ.

ಅಂದಹಾಗೇ ಧರ್ಮಸಿಂಗ್ ಅವರ ಮೊಮ್ಮಗಳು ಧರ್ಮಶ್ರೀ, ರಿಲಯನ್ಸ್ ಗ್ರೂಪ್ ನಿಂದ ಯುವ ಉದ್ಯಮಿ ಎಂಬ ಮನ್ನಣೆ ಗಳಿಸಿದ್ದವರಾಗಿದ್ದಾರೆ.

About The Author