- Advertisement -
ಬೆಂಗಳೂರು: ಕೇಂದ್ರ ಮಂಡಿಸಿರೋ 2019-20ನೇ ಸಾಲಿನ ಬಜೆಟ್ ಬಗ್ಗೆ ದೇಶಾದ್ಯಂತ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈ ಬಗ್ಗೆ ಮಾಜಿ ಟ್ವೀಟ್ ಮಾಡೋ ಮೂಲಕ ಲೇವಡಿ ಮಾಡಿರೋ ಸಿದ್ದರಾಮಯ್ಯರಿಗೆ ನೆಟ್ಟಿಗರು ಕ್ಲಾಸ್ ತೆಗೆದುಕೊಂಡಿದ್ದಾರೆ.
ಕೇಂದ್ರ ಬಜೆಟ್ ಕುರಿತಾಗಿ ಟ್ವೀಟ್ ಮಾಡಿರೋ ಮಾಜಿ ಸಿಎಂ ಸಿದ್ದರಾಮಯ್ಯ, ‘ಬಜೆಟ್ ಒಂದು ಚಿಪ್ಪಿನಲ್ಲಿದೆ. ಎಲ್ಲವೂ ಸೂರ್ಯನ ಕೆಳಗಿದೆ ಆದರೆ ಅವುಗಳಲ್ಲಿ ಯಾವುದೂ ಕೈಗೆ ಸಿಗುವುದಿಲ್ಲ’ ಅಂತ ಲೇವಡಿ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರೋ ನೆಟ್ಟಿಗರು ಕಮೆಂಟ್ ಮಾಡೋ ಮೂಲಕ ಸಿದ್ದರಾಮಯ್ಯನವರನ್ನೇ ತರಾಟೆಗೆ ತೆಗೆದುಕೊಂಡಿದ್ದಾರೆ.

ಬಜೆಟ್ ಮಂಡಿಸೋಕೂ ಮುನ್ನ ಮೋದಿ ರೈತರಿಗೆ ಕೊಟ್ಟ ಬಂಪರ್ ಗಿಫ್ಟ್ ಏನು ..?ಮಿಸ್ ಮಾಡದೇ ಈ ವಿಡಿಯೋ ನೋಡಿ
- Advertisement -