Tuesday, July 16, 2024

karnataka tv movies

ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದ 4 ಜೋಡಿ ಮತ್ತೆ ಒಂದಾಗಿದ್ದು ಹೀಗೆ

Gadag News: ಗದಗ ಜಿಲ್ಲಾ ನ್ಯಾಯಾಲಯದಲ್ಲಿ ಜರುಗಿದ ರಾಷ್ಟೀಯ ಲೋಕ ಅದಾಲತ್ ಹಲವು ಅಪರೂಪದ ಘಟನೆಗಳಿಗೆ ಸಾಕ್ಷಿಯಾಗಿದೆ. ಸುಪ್ರೀಂ ಕೋರ್ಟಿನಲ್ಲಿ ದಾಖಲಾಗಿದ್ದ ಚೆಕ್ ಬೌನ್ಸ್ ಪ್ರಕರಣವೊಂದು ಜಿಲ್ಲಾ ಕೋರ್ಟನಲ್ಲಿ ಅಂತ್ಯವಾದ್ರೆ, ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದ್ದ ನಾಲ್ಕು ಜೋಡಿಗಳು ರಾಜಿ ಸಂಧಾನದ ಮೂಲಕ ಮತ್ತೆ ಒಂದಾಗಿವೆ. ಕೌಟುಂಬಿಕ ಕಲಹ, ಪರಸ್ಪರ ಮನಸ್ಥಾಪ, ಕೌಟುಂಬಿಕ ಸಮಸ್ಯೆಗಳಿಂದಾಗಿ ಈ...

Health Tips: ಒಬ್ಬ ಮನುಷ್ಯನಿಗೆ 2 ಕಿಡ್ನಿ ಬೇಕೇ ಬೇಕಾ..?

Health Tips: ಮನುಷ್ಯ ಆರೋಗ್ಯವಾಗಿರಬೇಕು ಅಂದ್ರೆ, ಹೃದಯ, ಲಿವರ್, ಕಿಡ್ನಿ ಇವಿಷ್ಟು ಆರೋಗ್ಯವಾಗಿರಬೇಕು. ಆಗ ಮನುಷ್ಯ ಆರೋಗ್ಯವಾಗಿ ಇರುತ್ತಾನೆ. ಅದರಲ್ಲೂ ಕಿಡ್ನಿಯ ಆರೋಗ್‌ಯ ಬಹುಮುಖ್ಯವಾಗಿದೆ. ಆದ್ರೆ ನಮಗೆ ಎರಡು ಕಿಡ್ನಿಗಳು ಬೇಕೇ ಬೇಕಾ..? ಒಂದು ಕಿಡ್ನಿ ಇದ್ರೆ ಮನುಷ್ಯ ಆರೋಗ್ಯವಾಗಿ ಇರೋಕ್ಕೆ ಆಗಲ್ವಾ..? ಈ ಪ್ರಶ್ನೆಗಳಿಗೆ ವೈದ್ಯರೇ ಉತ್ತರಿಸಿದ್ದಾರೆ ನೋಡಿ. https://youtu.be/rGBHDoYmuv0 ವಾದ್ಯರು ಹೇಳುವ ಪ್ರಕಾರ, ಮನುಷ್ಯನಿಗೆ...

ಬಿಸಿ ಆಹಾರಗಳನ್ನು ಪ್ಲಾಸ್ಟಿಕ್ ಪೊಟ್ಟಣದಲ್ಲಿ ಶೇಖರಿಸಿ ಇಡುವುದು ಎಷ್ಟು ಡೇಂಜರ್ ಗೊತ್ತಾ..?

Health Tips: ಪ್ಲಾಸ್ಟಿಕ್ ಬಳಕೆ ಮಾಡಬಾರದು, ಇದು ಆರೋಗ್ಯಕ್ಕೆ ಉತ್ತಮವಲ್ಲ. ಅಲ್ಲದೇ, ಪ್ಲಾಸ್ಟಿಕ್ ಸುಡಬಾರದು ಅಂತಾ ರೂಲ್ಸ್ ಇದ್ದರೂ ಕೂಡ, ಜನ ಇನ್ನೂ ಪ್ಲಾಸ್ಟಿಕ್ ಬಳಸೋದನ್ನು ಬಿಟ್ಟಿಲ್ಲ. ಮತ್ತು ಸುಡುವುದನ್ನೂ ಬಿಟ್ಟಿಲ್ಲ. ಅಷ್ಟೇ ಅಲ್ಲದೇ, ಹೊಟೇಲ್‌ಗಳಲ್ಲೂ ಕೂಡ ಪ್ಲಾಸ್ಟಿಕ್ ಬಳಸಿದ್ರೆ, ದಂಡ ಹಾಕ್ತಾರೆ ಅಂತಾ ಗೊತ್ತಿದ್ದರೂ, ನಮಗೆ ಪ್ಲಾಸ್ಟಿಕ್ ಬಳಸುವುದು ಅನಿವಾರ್ಯ ಅಂತಾರೆ. ಆದ್ರೆ...

ಕೇಂದ್ರ ಸಚಿವ ನಿತಿನ್ ಗಡ್ಕರಿ ಭೇಟಿ ಮಾಡಿದ ಶಾಸಕರು: ರಸ್ತೆ ಅಭಿವೃದ್ಧಿಗೆ ಅನುದಾನ ನೀಡುವಂತೆ ಮನವಿ

Dharwad News: ಧಾರವಾಡ: ಹುಬ್ಬಳ್ಳಿ, ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ, ಸೆಂಟ್ರಲ್ ಕ್ಷೇತ್ರದ ಶಾಸಕ ಮಹೇಶ ಟೆಂಗಿನಕಾಯಿ ಹಾಗೂ ಕುಂದಗೋಳ ಶಾಸಕ ಎಂ.ಆರ್.ಪಾಟೀಲ ಅವರು ಕೇಂದ್ರ ಸಚಿವ ಕೇಂದ್ರದ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಖಾತೆ ಸಚಿವರಾದ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿದರು. https://youtu.be/l8uRXOGodgo ಮೂವರೂ ಶಾಸಕರಿಗೆ ಕೇಂದ್ರ ಸಚಿವರಾದ ಪ್ರಹ್ಲಾದ...

ದರ್ಶನ್ ಕೇಸ್- ಇದೆಲ್ಲ ಸುಳ್ಳು, ಸತ್ಯ ಬೇರೆಯೇ ಇದೆ: ಕವಿರಾಜ್ ವಿಶೇಷ ಸಂದರ್ಶನ

Sandalwood News: ಸ್ಯಾಂಡಲ್‌ವುಡ್‌ನಲ್ಲಿ ಸದ್ಯ ಸದ್ದು ಮಾಡುತ್ತಿರುವ ಪ್ರಕರಣ ಅಂದ್ರೆ, ರೇಣುಕಾಸ್ವಾಮಿ ಕೊಲೆ ಕೇಸ್. ಚಾಲೆಂಜಿಂಗ್ ಸ್ಟಾರ್ ದರ್ಶನ್ ಈ ಕೊಲೆ ಪ್ರಕರಣದಲ್ಲಿ ಎ2 ಆರೋಪಿಯಾಗಿದ್ದು, ಪ್ರಿಯತಮೆ ಪವಿತ್ರಾ ವಿಷಯವಾಗಿ, ಇದೀಗ ದರ್ಶನ್ ಜೈಲು ಕಂಬಿ ಎಣಿಸಬೇಕಾಗಿದೆ. ಇದೀಗ ಕರ್ನಾಟಕ ಟಿವಿಯೊಂದಿಗೆ ಸಂದರ್ಶನದಲ್ಲಿ ಮಾತನಾಡಿರುವ ಕವಿರಾಜ್, ಚಿತ್ರರಂಗದ ಪರವಾಗಿ ಮಾತನಾಡಿದ್ದಾರೆ. ಸಾಮಾನ್ಯ ಮನುಷ್ಯನೇ ಸೆಲೆಬ್ರಿಟಿಯಾಗೋದು. ಆದರೆ...

ಯುವತಿಯೊಂದಿಗೆ ಮಾತನಾಡಿದ್ದಕ್ಕೆ ಬಾಲಕನ ಮೇಲೆ ಹಲ್ಲೆ

Hubli News: ಹುಬ್ಬಳ್ಳಿಯಲ್ಲಿ ಕಳೆದ ಮೂರು ತಿಂಗಳಲ್ಲಿ ಮೂರು ಕೊಲೆಗಳಾದವು. ಇದೀಗ, ಕ್ಷುಲ್ಲಕ ಕಾರಣಕ್ಕೆ ಶಾಲಾ ವಿದ್ಯಾರ್ಥಿಗೆ ಐವರು ಹಲ್ಲೆ ಮಾಡಲಾಗಿದೆ. ಅಶೋಕ ನಗರ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡು, ವಿಚಾರಣೆ ನಡೆಸುತ್ತಿದ್ದಾರೆ. ಹುಬ್ಬಳ್ಳಿ: ಕ್ಷುಲ್ಲಕ ಕಾರಣಕ್ಕೆ ಬಾಲಕನ ಮೇಲೆ ಹಲ್ಲೆ ಮಾಡಿದ ಆರೋಪಿಗಳನ್ನು ಹುಬ್ಬಳ್ಳಿಯ ಅಶೋಕನಗರ ಠಾಣೆ ಪೊಲೀಸರು...

ರೇಣುಕಾಸ್ವಾಮಿಯಂಥ ಸ್ವಾಮಿಗಳು ಬೇಕಾದಷ್ಟು ಜನ ಇದ್ದಾರೆ: ದರ್ಶನ್ ಹೊರಬರಬೇಕು: ನಟಿ ಮಮತಾ

Sandalwood News: ನಟಿ ಮಮತಾ ರಾವುತ್ ಕರ್ನಾಟಕ ಟಿವಿ ಸಂದರ್ಶನದಲ್ಲಿ ಮಾತನಾಡಿದ್ದು, ನಟ ದರ್ಶನ್ ಪರ ಬ್ಯಾಟ್ ಬೀಸಿದ್ದಾರೆ. ರೇಣುಕಾಸ್ವಾಮಿಯಂಥ ಸ್ವಾಮಿಗಳು ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಮಂದಿ ಇದ್ದಾರೆ. ಹಾಗಾಗಿ ದರ್ಶನ್ ಹೊರಬರಬೇಕು ಅಂತಾ ಮಮತಾ ರಾವುತ್ ಹೇಳಿದ್ದಾರೆ. ನನಗೂ ಕೂಡ ರೇಣುಕಾಸ್ವಾಮಿ ರಾತ್ರಿ ವೀಡಿಯೋ ಕಾಲ್ ಮಾಡಿದ್ದ. ಅಶ್ಲೀಲ ಮೆಸೇಜ್‌ಗಳನ್ನು ಮಾಡಿದ್ದ. ಈ ಪ್ರಕರಣದ...

ಆಹಾರಕ್ಕಾಗಿ ಮನೆಗೆ ಬಂದ ಚಿರತೆ, ಕಾರ್‌ ಮೇಲೆ ಉರುಳಿ ಬಿದ್ದ ಮರ: Hassan News

Hassan News: ಹಾಸನ :ಹಾಸನದಲ್ಲಿ ಚಿರತೆಯೊಂದು ಆಹಾರ ಅರಸಿ ಮನೆಯ ಬಳಿ ಬಂದ ಘಟನೆ ನಡೆದಿದೆ. ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ, ಜಾವಗಲ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ನಿನ್ನೆ ರಾತ್ರಿ 8.30ರ ಸುಮಾರಿಗೆ ಈ ಘಟನೆ ನಡೆದಿದ್ದು, ಇಂದ್ರೇಶ್ ಎಂಬುವರ ಮನೆಗೆ ಚಿರತೆ ಬಂದಿದೆ. ಚಿರತೆಯನ್ನು ಕಂಡು ಮಹಿಳೆ ಗಾಬರಿಯಿಂದ ಕೂಗಾಡಿದ್ದಾರೆ. ಮಹಿಳೆಯ ಕೂಗು...

ಗೋಕಾಕ್ ಫಾಲ್ಸ್‌ನಲ್ಲಿ ಜಲವೈಭವ ಸೃಷ್ಟಿ: ರಮಣೀಯ ದೃಶ್ಯ ನೋಡಲು ಬಂದ ಪ್ರವಾಸಿಗರ ದಂಡು

Gokak News: ಗೋಕಾಕ್: ಪಶ್ಚಿಮ ಘಟ್ಟದಲ್ಲಿ ಚೆನ್ನಾಗಿ ಮಳೆ ಸುರಿಯುತ್ತಿರುವ ಪರಿಣಾಮ, ಬೆಳಗಾವಿಯ ಸಪ್ತನದಿಗಳಿಗೆ ಜೀವಕಳೆ ಬಂದಿದೆ. ಘಟಪ್ರಭಾ ನದಿಗೆ ಒಳಹರಿವು ಹೆಚ್ಚಳವಾಗಿದ್ದು, ಐತಿಹಾಸಿಕ ಗೋಕಾಕ್ ಫಾಲ್ಸ್‌ನಲ್ಲಿ ಜಲವೈಭವ ಸೃಷ್ಟಿಯಾಗಿದೆ. ಈ ಜಲಪಾತದಲ್ಲಿ 180 ಅಡಿ ಎತ್ತರದಿಂದ ನೀರು ಧುಮ್ಮಿಕ್ಕುತ್ತಿದ್ದು, ಈ ದೃಶ್ಯವನ್ನು ಕಣ್ತುಂಬಿಕೊಳ್ಳಲು ಪ್ರವಾಸಿಗಳು, ಗೋಕಾಕ್ ಫಾಲ್ಸ್‌ಗೆ ಪ್ರವಾಸಕ್ಕಾಗಿ ಬರುತ್ತಿದ್ದಾರೆ. ಆದರೆ ಇಲ್ಲಿ ಬರುವ ಪ್ರವಾಸಿಗರು...

ಡೆಂಘಿ ಜ್ವರ ಪತ್ತೆ ಪರೀಕ್ಷೆಗಳಿಗೆ ದರ ನಿಗದಿಪಡಿಸಿದ ಸರ್ಕಾರ

Political News: ರಾಜ್ಯದಲ್ಲಿ ಢೆಂಘಿ ರೋಗದ ಹಾವಳಿ ಜೋರಾಗಿದ್ದು, ಸಾಮಾನ್ಯ ಜ್ವರವೆಂದು ನಿರ್ಲಕ್ಷಿಸಿ, ಸಾಲು ಸಾಲು ಜನ ಸಾವನ್ನಪ್ಪಿದ್ದಾರೆ. ಈ ಕಾರಣಕ್ಕೆ ಹಲವು ವೈದ್ಯರು, ಈ ಬಗ್ಗೆ ಟಿಪ್ಸ್ ಕೊಟ್ಟಿದ್ದಾರೆ. ಮನೆಯ ಬಳಿ ನೀರು ನಿಲ್ಲು ಬಿಡಬೇಡಿ. ಜ್ವರ, ನೆಗಡಿ ಬಂದರೂ ನಿರ್ಲಕ್ಷಿಸದೇ, ವೈದ್ಯರ ಬಳಿ ಈ ಬಗ್ಗೆ ಪರೀಕ್ಷಿಸಿಕೊಳ್ಳಿ ಎಂದು ಸಲಹೆ ನೀಡಿದ್ದಾರೆ. ಇದೀಗ...
- Advertisement -spot_img

Latest News

2 ತಿಂಗಳ ಮಗುವಿಗೆ ಅನಾರೋಗ್ಯ ಹಿನ್ನೆಲೆ ಆತ್ಮಹ*ತ್ಯೆಗೆ ಯತ್ನಿಸಿದ ತಂದೆ

Hassan News: ಮಗುವಿನ ಅನಾರೋಗ್ಯದಿಂದ ಮನನೊಂದು ತಂದೆ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಹಾಸನದಲ್ಲಿ ನಡೆದಿದೆ. ಹಾಸನದ ಹಿಮ್ಸ್ ಮಹಿಳೆ ಮತ್ತು ಮಕ್ಕಳ ಆಸ್ಪತ್ರೆಯ ಕಟ್ಟಡದಿಂದ ಜಿಗಿದು...
- Advertisement -spot_img