- Advertisement -
www.karnatakatv.net : ಲಿಂಗಸುಗೂರು: ಉಪ ಆಯುಕ್ತರು ಅಬಕಾರಿ ಅಧಿಕಾರಿಗಳು ರಾಯಚೂರು ಜಿಲ್ಲೆ ರಾಯಚೂರು ಆದೇಶದ ಮೇರೆಗೆ ಲಿಂಗಸುಗೂರು ತಾಲೂಕಿನ ವಲಯ ವ್ಯಾಪ್ತಿಯಲ್ಲಿ 3 ವರ್ಷಗಳಿಂದ 4 ಲಕ್ಷ 56 ಸಾವಿರ ಮೊತ್ತದ 1145 ಲೀ ಮದ್ಯ, 125. 3 ಲೀ ಬೀಯರ್ 153. 5ಕಳ್ಳ ಭಟ್ಟಿ ಸಾರಾಯಿ, 648 ಬೆಲ್ಲದ ಕೊಳೆ ಹಾಗೂ 10ಕೆಜಿ ಬೆಲ್ಲ ವನ್ನು ವಶಪಡಿಸಿಕೊಂಡಿದ್ದಾರೆ.
ಇಂದು ಆ ಮದ್ಯವನ್ನು ಅಬಕಾರಿ ಇಲಾಖೆ ಅಧಿಕಾರಿಗಳು ತಾಲೂಕಿನ ಹೊರ ವಲಯದ ಸಾರ್ವಜನಿಕ ನಿಷೇಧ ಪ್ರದೇಶದಲ್ಲಿ ರೂಲರ್ ವಾಹನದ ಮೂಲಕ ನಾಶ ಪಡಿಸಿದರು, ಇದೆ ಸಂದರ್ಭದಲ್ಲಿ ರಾಯಚೂರು ಉಪ ವಿಭಾಗ ಅಬಕಾರಿ ಅಧಿಕಾರಿಗಳು ಇದ್ದರೂ.
- Advertisement -