Wednesday, July 2, 2025

Latest Posts

ಉದ್ಘಾಟನೆಗೊಂಡ ಮರುದಿನವೇ ಕಿತ್ತು ಹೋಗಿರುವ ಎಕ್ಸಪ್ರೆಸ್ ಹೈವೆ- ಕಳಪೆ ಕಾಮಗಾರಿ

- Advertisement -

ಬೆಂಗಳುರು ಮೈಸೂರು ಎಕ್ಸ ಪ್ರೆಸ್ ಹೈವೆ ಕಳೆದ ಭಾನುವಾರ ಪ್ರಧಾನಿ ನರೇಂದ್ರ ಮೋದಿಯವರು ಬಂದು ಉದ್ಘಾಟಿಸಿದ್ದಾರೆ.  ಸಂಚಾರ ಪ್ರಾರಂಭವಾಗಿ ಮೂರು ದಿನವು ಕಳೆದಿಲ್ಲ ಆಗಲೆ ರಸ್ತೆ ಕಿತ್ತು ಹೋಗಿದೆ ಈ ಬಗ್ಗೆ ಮಾಧ್ಯಮಗಳು ಭಾವಚಿತ್ರ ಸಮೇತ ವರದಿ ಮಾಡಿದೆ. ನಂತರ ಇದಕ್ಕೆ ಪ್ರತಿಕ್ರಿಯೆ ನೀಡಿದ ಸಂಸದ ಪ್ರತಾಪ್ ಸಿಂಹ ಮಾಧ್ಯಮಗಳೆ ರಸ್ತೆ ಕಿತ್ತು ಹೋಗಿಲ್ಲ. ಎಕ್ಸಪೆನ್ಷೆನ್ ಜಅಯಿಂಟ್ ಬಳಿ ಇದ್ದ ಒಂದು ಸಣ್ಣ ನ್ಯೂನತೆಯನ್ನು ಸರಿಮಾಡುತಿದ್ದೇವೆ ಎಂದು ಅವರು ಭಾವಚಿತ್ರ ಸಮೇತ  ಟ್ವೀಟ್ ಮಾಡಿದ್ದಾರೆ.

ಆದರೆ ಪಾಪ ಸಂಸದ ಪ್ರತಾಪ್ ಸಿಂಹ ಅವರು ಅವಸರದಲ್ಲಿ ಹೊಸ ರಸ್ತೆ ಫೋಟೋ ಹಅಕುವ ಬದಲು ಯಾವುದೋ ಬೇರೆ ರಸ್ತೆಯ ಪೋಟೋ ಹಾಕಿ ಯಡವಟ್ಟು ಮಾಡಿಕೊಂಡಿದ್ದಾರೆ.

ಧನಂಜಯ್ ನಟನೆಯ ಹೊಯ್ಸಳ ಸಿನಿಮಾ ಗುರುದೇವ್ ಹೊಯ್ಸಳ

ರಾಯಚೂರು ಜಿಲ್ಲಾ ಚುನಾವಣಾ ರಾಯಭಾರಿಯಾಗಿ ರಾಜಮೌಳಿ ಆಯ್ಕೆ

ಕುಟುಂಬದ ಜೊತೆ ಹೋಳಿ ಹಬ್ಬವನ್ನು ಆಚರಿಸಿಕೊಂಡ ನಟಿ ರಾಧಿಕಾ ಕುಮಾರಸ್ವಾಮಿ.

- Advertisement -

Latest Posts

Don't Miss