ಅಂತರಾಷ್ಟ್ರಿಯ ಸುದ್ದಿ: ಜಗತ್ತಿನ ಅತ್ಯಂತ ಮಹತ್ವದ ಪ್ರಶಸ್ತಿಯಾದ ನೋಬೆಲ್ ಪ್ರಶಸ್ತಿಗೆ ಯಾ ಬಾರಿ ಭಾರತದ ಪ್ರಧಾನಿ ನರೆಂದ್ರ ಮೋದಿರುವರು ಭಾಜನರಾಗಿದ್ದಾರೆ ನೋಬೆಲ್ ಪ್ರಶಸ್ತಿಗೆ ಸನ್ಮಾನ್ಯ ಮೋದಿಜಿಯವರು ಸೂಕ್ತವಾದ ವ್ಯಕ್ತಿಯೆಂದು ನೋಬೆಲ್ ಸಮಿತಿ ಉಪಾಧ್ಯಕ್ಷ ಅಸ್ಲೆ ಟೋಜೇ ಪುರಸ್ಕಾರ ಆಯ್ಕೆ ಸಮಿತಿ ಸದಸ್ಯರೇ ಹೇಳಿದ್ದಾರೆ.ಎಂದು ಹಲವಾರು ಸುದ್ದಿ ವಾಹಿನಿಗಳು ಪ್ರಸಾರ ಮಾಡಿದ್ದವು
ಆದರೆ ಇದು ಸುಳ್ಳು ಎಂದು ಸಿಎನ್ ಬಿಸಿ ಫ್ಯಾಕ್ಟ್ ಚೆಕ್ ಪ್ರಕಟಿಸಿದೆ.ಇನ್ನು ಈ ಸುದ್ದಿ ಪ್ರಕಟವಾದದ್ದು ಇದೇ ಮಾರ್ಚ 15 ರಂದು . ಆದರೆ ಮಾರನೆ ದಿನ ಮಾರ್ಚ 16 ರಂದು ಅಸ್ಲೆ ಟೊಜೆ ಯವರು ಸ್ಪಷ್ಟನೆ ನೀಡಿದ್ದಾರೆ.
ಉಕ್ರೆಸ್ ರಷ್ಯಾ ಯುದ್ದ ಸಮಯದಲ್ಲಿ ಇಲ್ಲಾ ದೇಶಗಳಗೆ ಹೆಗಲು ಕೊಡಲು ಸಿದ್ದವಿರುವುದಕ್ಕೆ ಶ್ಲಾಗನೀಯ ಎಂದು ಹೇಳಿದ್ದರು ಆದರೆ ಅದನ್ನೇ ಮಾಧ್ಯಮಗಳು ನೋಬೆಲ್ ಶಾಂತಿ ಪುರಸ್ಕಾರ ಎಂದು ವಿಚಾರವನ್ನು ತಿರುಚಲಾಗಿದೆ ಎಂದು ಸಿಎನ್ ಬಿಸಿ ಪ್ರಕಟಿಸಿದೆ.
Dhananjay: ‘ಅಪರೂಪ’ ಸಿನಿಮಾದ ಟ್ರೇಲರ್ ರಿಲೀಸ್..ಹೊಸಬರಿಗೆ ಡಾಲಿ ಧನಂಜಯ್ ಸಾಥ್..