Sunday, July 6, 2025

Latest Posts

Factory : ಫ್ಯಾಕ್ಟರಿಯ ಶೀಟ್ ಹೊಡೆದು ಕನ್ನ: ಆರೋಪಿಗಳ ಬಂಧನ

- Advertisement -

Banglore News: ಫ್ಯಾಕ್ಟರಿಯ ಶೀಟ್ ಒಡೆದು ನಗದು ದೋಚಿದ್ದ ಪ್ರಕರಣವೊಂದು ಬೆಂಗಳೂರಿನ ಮಾಗಡಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು. ಈಗ  ಈ ಪ್ರಕರಣ ಬೇಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಫ್ಯಾಕ್ಟರಿಯ ಶೀಟ್ ಹೊಡೆದು ಕನ್ನ ಕಳವು ಮಾಡಿ ನಗದು ದೋಚಿ ಪರಾರಿಯಾಗಿದ್ದ 03 ಜನ ಆರೋಪಿಗಳನ್ನು ಬಂಧಿಸಿದ ಮಾಗಡಿ ರಸ್ತೆಪೊಲೀಸರು ₹5.45 ಲಕ್ಷ ರೂ ನಗದನ್ನು ವಶಪಡಿಸಿಕೊಂಡು ಪ್ರಕರಣವನ್ನು ಯಶಸ್ವಿಯಾಗಿ ಪತ್ತೆ ಮಾಡಿದ್ದಾರೆ.

Siddaramaiah : ಮುಖ್ಯಮಂತ್ರಿ ಸಿದ್ದರಾಮಯ್ಯ ಅದೃಷ್ಟದ ಮನೆಗೆ ಡಿಕೆಶಿ ಶಿಫ್ಟ್ …!

Cloths center -ನಾರಿಯರೇ ಸೀರೆ ಕದ್ದರು.

Kutumbashree : ಕುಟುಂಬಶ್ರೀ ಸಿಡಿಎಸ್ ಜನ ಸಹಾಯ ಕೇಂದ್ರ ಉದ್ಘಾಟನೆ

- Advertisement -

Latest Posts

Don't Miss