B.M. Faruq : ನಮಾಝ್ ಮಾಡಲು ಕೊಠಡಿ ಕೊಡಿ..! ಜೆಡಿಎಸ್ ಸದಸ್ಯನ ಕೂಗು…?!

State News: ವಿಧಾನ ಸೌಧದಲ್ಲಿ ಕಲಾಪ ನಡೆಯುತ್ತಿದ್ದು ಪ್ರತಿ ಶಾಸಕರು ಸದಸ್ಯರು ತಮ್ಮ ಕ್ಷೇತ್ರದ ವಿಚಾರವಾಗಿ ಚರ್ಚೆಗಳನ್ನು ಮಾಡುತ್ತಿದ್ದಾರೆ. ಇದೀಗ ಕಲಾಪದಲ್ಲಿ ಧರ್ಮದ ವಿಚಾರಗಳು ತಲೆದೋರುವಂತೆ ಕಾಣುತ್ತಿದೆ.

ಶಾಸಕರ ವಾಹನ ನಿಲುಗಡೆಗೆ ಸ್ಥಳಾವಕಾಶಗಳೇ ಇಲ್ಲ ಎಂಬಂತಹ ವಾದದ ಬೆನ್ನಲ್ಲೆ ಜೆಡಿಎಸ್ ಸದಸ್ಯ ಇದೀಗ ನಮಾಝ್ ಮಾಡಲು ನಮಗೊಂದು ಕೊಠಡಿ ಬೇಕು ಎಂಬಂತಹ ಬೇಡಿಕೆ ಇಟ್ಟಿದ್ದಾರೆ.

ಹೌದು ಜೆಡಿಎಸ್ ಸದಸ್ಯ ಬಿ.ಎಂ ಫಾರೂಕ್  ಒಂದು ಬೇಡಿಕೆಯನ್ನು ಸ್ಪೀಕರ್ ಗೆ ಹೇಳಿದ್ದಾರೆ. ವಿಧಾನ ಸೌಧದ ಒಳಗೆ ನಮಗೊಂದು ನಮಾಝ್ ಮಾಡಲು ಕೊಠಡಿ ಬೇಕು ಎಂಬುವುದಾಗಿ ಹೇಳಿದರು.

Yuvabrigade:ಬಾಟಲಿಯಿಂದ ಇರಿದು ಯುಬಬ್ರಿಗೇಡ್ ಕಾರ್ಯಕರ್ತನ ಕೊಲೆ

shivananda shivayogi-ಸರ್ವಸಂಗ ಪರಿತ್ಯಾಗಿಗಳಿಗೂ ಕಂಟಕ ಇದೆಯೆಂದರೆ ಜನ ಇನ್ಯಾರನ್ನು ಬಿಡ್ತಾರೆ

Anganawadi: ಸರ್ಕಾರದ ವಿರುದ್ದ ಸಿಡಿದೆದ್ದ ಅಂಗನವಾಡಿ ನೌಕರರು

About The Author