7ನೇ ತಾರೀಖಿನಂದು ಹುಟ್ಟಿದವರ ಗುಣ ಲಕ್ಷಣ ಹೀಗಿರುತ್ತದೆ..

ಒಂದೊಂದು ದಿನ ಹುಟ್ಟಿದವರಿಗೆ ಒಂದೊಂದು ಗುಣಗಳಿರುತ್ತದೆ. ಅದೇ ರೀತಿ ನಾವಿಂದು 7ನೇ ತಾರೀಖಿನಂದು ಹುಟ್ಟಿದವರ ಗುಣ ಸ್ವಭಾವ ಹೇಗಿರುತ್ತದೆ ಅನ್ನೋ ಬಗ್ಗೆ ಹೇಳಲಿದ್ದೇವೆ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ

ಪಂಡಿತ್ ಲಕ್ಷ್ಮಿಕಾಂತ್ ಭಟ್

9986987548

7 ವಿಶೇಷವಾದ ಸಂಖ್ಯೆಯಾಗಿದೆ. ಪ್ರಮುಖ ಋಷಿಗಳು 7 ಜನರಿದ್ದಾರೆ. ಅವರನ್ನ ಸಪ್ತರ್ಷಿಗಳು ಎನ್ನುತ್ತಾರೆ. ಕಾಮನಬಿಲ್ಲಿನಲ್ಲಿ 7 ಸಂಖ್ಯೆಗಳಿದೆ. ವಾರದಲ್ಲಿ 7 ದಿನಗಳಿದೆ. ಸಪ್ತಸಾಗರವಿದೆ. ಸಪ್ತಸ್ವರಗಳಿದೆ. ಹೀಗೆ 7 ವಿಶೇಷ ಸಂಖ್ಯೆ ಎನ್ನಿಸಿಕೊಂಡಿದೆ. ಈ ದಿನ ಹುಟ್ಟಿದವರು ಕೂಡ ವಿಶೇಷವಾದವರೇ ಅಂತಾ ಹೇಳಬಹುದು. ಇನ್ನು ಏಳು ಸರ್ಪಕ್ಕೆ ಸಂಬಂಧಿಸಿದ ಸಂಖ್ಯೆಯಾಗಿದೆ.  ಹಾಗಾಗಿ ಏಳನೇ ತಾರೀಖಿನಂದು ಜನಿಸಿದವರಿಗೆ ಸರ್ಪದ ಗುಣವಿರುತ್ತದೆ ಅಂತಾ ಹೇಳಲಾಗುತ್ತದೆ.

ಕದ್ರುವಿಗೆ ಜನಿಸಿದ ಸರ್ಪಗಳಲ್ಲಿ ಶೇಷನಾಗನೂ ಕೂಡ 7ನೇಯವನಾಗಿದ್ದಾನೆ. ಸೂಕ್ಷ್ಮ ಸ್ವಭಾವದ ಇವರು, ಅಷ್ಟು ಸುಲಭವಾಗಿ ಮಾತಿಗೆ ಸಿಲುಕುವವರಲ್ಲ. ಇವರು ಒಂದಕ್ಕಿಂತ ಹೆಚ್ಚು ಭಾಷೆಯನ್ನ ಕಲಿಯುತ್ತಾರೆ. ಯಾಕಂದ್ರ ಇವರು ಜನಿಸಿದ ಮನೆಯಲ್ಲಿ ಎರಡು ಜಾತಿಗಳು ಇರುತ್ತದೆ. ಹಾಗಾಗಿ ಎರಡೂ ಕಡೆಯ ಭಾಷೆಯನ್ನ ಇವರು ಕಲಿಯುತ್ತಾರೆ. ಇವರು ಇನ್ನೊಂದು ಜಾತಿಯವರೊಂದಿಗೆ ವಿವಾಹವೂ ಆಗುವ ಸಾಧ್ಯತೆ ಇದೆ. ಯಾಕಂದ್ರೆ ಇವರು ಇರುವ ಮನೆಯಲ್ಲಿ ಎರಡು ಬೇರೆ ಬೇರೆ ಜಾತಿಗಳ ಜನರಿರುತ್ತಾರೆ.

ಮನೆಯಲ್ಲಿ ಕೂರಲು ಬಯಸದಿದ್ದರೂ, ಇವರು ಏಕಾಂಗಿಯಾಗಿರುವುದು, ಅಥವಾ ಹೊರಗೆ ಹೋಗದೇ ಇರುವುದೇ ಹೆಚ್ಚು. ಆದ್ರೆ ಇವರು ಅಲೆದಾಟ ಪ್ರಿಯರಾಗಿದ್ದು, ತಿರುಗಾಡುವ ಅವಕಾಶಕ್ಕಾಗಿ ಕಾಯುತ್ತಿರುತ್ತಾರೆ. ಹೊರಗೆ ತಿರುಗಾಡುವುದು, ರುಚಿ ರುಚಿ ತಿಂಡಿ ಸವಿಯುವುದು, ಹರಟೆ ಹೊಡಿಯುವ ಬಯಕೆ ಇವರದ್ದಾಗಿರುತ್ತದೆ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ

ಪಂಡಿತ್ ಲಕ್ಷ್ಮಿಕಾಂತ್ ಭಟ್

9986987548

ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು

ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,

 ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,

ಸ್ತ್ರೀಪುರುಷ ವಶೀಕರಣ, ಮಾಟಮಂತ್ರ, ಶತ್ರು ನಾಶ,

 ಭೂಮಿ ವಿಚಾರ, ಸತಿಪತಿ ಕಲಹ, ಮದುವೆ ಸಮಸ್ಯೆ,

ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,

ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ

ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ

( 100% ಪರಿಹಾರ ಗ್ಯಾರಂಟಿ )

About The Author