ಸಿನಿಮಾ ಸುದ್ದಿ: ಸ್ಪಂದನಾಗೆ ಪ್ರೊಡಕ್ಷನ್ ಹೌಸ್ ತೆಗೆಯೋ ಕನಸಿತ್ತು ಆದರೆ ಅದು ಈಡೇರಲೇ ಇಲ್ಲ ಒಳ್ಳೊಳ್ಳೆ ಸಿನಿಮಾಗಳ ನಿರ್ಮಾಣಕ್ಕೆ ಕೈ ಹಾಕೋ ಯೋಜನೆ ಇತ್ತು ನನ್ನ ಸ್ವಂತ ಮಗಳು ಹೋದಂತೆ ಭಾಸವಾಗ್ತಿದೆ.
ನನ್ನ ತಂದೆ, ಸ್ಪಂದನ ತಂದೆ ಪೊಲೀಸ್ ಅಧಿಕಾರಿಗಳು..! ಚಿಕ್ಕವಯಸ್ಸಿನಿಂದ ಸ್ಪಂದನ ನೋಡಿದ್ದೇನೆ ಬಹುಶಃ ವಿಜಯ್-ಸ್ಪಂದನ ಜೋಡಿಯ ಹರುಷ ದೇವರಿಗೆ ಹೊಟ್ಟೆ ಉರಿ ಅನಿಸುತ್ತೆ ಸ್ಪಂದನ ಪಾರ್ಥಿವ ಶರೀರ ನಾಳೆ ಮಧ್ಯಾಹ್ನ 12ಕ್ಕೆ ಬೆಂಗಳೂರಿಗೆ ತರಲಾಗುತ್ತದೆ. ಹಾಗೂ ಪಾರ್ಥಿವ ಶರೀರ ತರೋ ಪ್ರೊಸಿಜರ್ ಪೋಲೆಂಡ್ ರಾಯಭಾರಿ ಕಚೇರಿ ಸಿಬ್ಬಂದಿಗಳು ತಿಳಿಸಿದ್ದಾರೆ.
ಈಗಾಗಲೆ ಪೋಲೆಂಡ್ ರಾಯಭಾರಿಗಳ ಜೊತೆ ರಾಘಣ್ಣ ಮಾತನಾಡಿದ್ದು ಪಾರ್ಥಿವ ಶರೀರ ರವಾನೆ ಮತ್ತು ಆಂತ್ಯತ್ರಿಯೆ ವಿಚಾರವಾಗಿ ರಾಘವೇಂದ್ರ ರಾಜ್ ಕುಮಾರ್ ಜೊತೆ ವಿಜಯ್ ರಾಘವೇಂದ್ರ ದೂರವಾಣಿ ಸಂಪರ್ಕದಲ್ಲಿ ಮಾತನಾಡಿದ್ದಾರೆ.ಹಾಗೂ ಈ ಚರ್ಚೆಯಲ್ಲಿ ಅಶ್ವಿನಿ ಪುನೀತ್ ರಾಜ್ಕುಮಾರ್ ಭಾಗಿಯಾಗಿದ್ದರು.
BJP Protest: ಧಾರವಾಡ ಜಿಲ್ಲಾಧಿಕಾರಿಗಳ ಕಛೇರಿ ಮುಂದೆ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ
Prime minister: ವೀಡಿಯೋ ಕಾಲ್ ಮೂಲಕ ರೈಲ್ವೇ ಯೋಜನೆಗಳಿಗೆ ಪ್ರಧಾನಿಯಿಂದ ಚಾಲನೆ
DK Shiva kumar: ಸ್ಪಂದನಾ ವಿಜಯ್ ರಾಘವೇಂದ್ರ ಅವರ ನಿಧನಕ್ಕೆ ಡಿಸಿಎಂ ಡಿ.ಕೆ. ಶಿವಕುಮಾರ್ ಸಂತಾಪ: