ಹಾಸನ: ರಸ್ತೆ ಬದಿ ಮೀನು ಮಾರಟ ಮಾಡಲು ಅವಕಾಶ ಕಲ್ಪಿಸುವಂತೆ ಮೀನು ಮಾರಾಟಗಾರರು ವಿನೂತನವಾಗಿ ಪ್ರತಿಭಟನೆ ಮಾಡುತ್ತಿದ್ದಾರೆ. ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಮೀನು ಸುರಿದು ಪ್ರತಿಭಟನೆ ಮಾಡುತ್ತಿದ್ದಾರೆ. ಹಳ್ಳ ಕೊಳ್ಳಗಳಲ್ಲಿ ಮೀನು ಹಿಡಿದು ರಸ್ತೆ ಬದಿ ಮೀನುಗಾರರು ಮಾರಾಟ ಮಾಡುತ್ತಿದ್ದರು. ನಗರದ ಯಾವುದೇ ರಸ್ತೆ ಬದಿಯಲ್ಲಿ ಮೀನು ಮಾರಬಾರದು ಎಂದು ನಗರಸಭೆ ಅಧಿಕಾರಿಗಳ ತಾಕೀತು ಮಾಡಿದ್ದಾರೆ.
ಸಾಯಿಧರಮ್ ತೇಜ್ ಅಭಿನಯದ ‘ವಿರೂಪಾಕ್ಷ’ ಚಿತ್ರದ ಟೈಟಲ್ ಗ್ಲಿಂಪ್ಸ್ ಬಿಡುಗಡೆ
ಕಷ್ಟಪಟ್ಟು ಮೀನು ಹಿಡಿದು ವ್ಯಾಪಾರ ಮಾಡುತ್ತೇವೆ. ಇದರಿಂದಲೇ ನಮ್ಮ ದಿನನಿತ್ಯದ ಜೀವನ ಸಾಗುತ್ತಿದೆ. ದಿನದ ಒಂದು ಗಂಟೆಯೊಳಗೆ ನಾವು ವ್ಯಾಪಾರ ಮಡಿಕೊಳ್ಳುತ್ತಿದ್ದೇವೆ. ನಮ್ಮಿಂದ ನಗರದಲ್ಲಿ ಯಾವುದೇ ತೊಂದರೆ ಆಗಿಲ್ಲ ಹಾಗೆ ತೊಂದರೆ ಆಗಿದ್ದರೆ ನಗರಸಭೆಯವರೇ ಸ್ಥಳಾವಕಾಶ ಕಲ್ಪಿಸಿಕೊಡಲಿ ಎಂದು ಆಗ್ರಹಿಸಿದ್ದಾರೆ.
ನಾನು ಯಾವುದೇ ಷರತ್ತು ಹಾಕದೆ ಕಾಂಗ್ರೆಸ್ ಸೇರ್ಪಡೆಯಾಗಲು ನಿರ್ಧರಿಸಿದ್ದೇನೆ : ಮಾಜಿ ಶಾಸಕ ವೈ.ಎಸ್.ವಿ ದತ್ತಾ
ಕಾಂಗ್ರೆಸ್ ಸೇರ್ಪಡೆ ವಿಚಾರವಾಗಿ ಜೆಡಿಎಸ್ ಮಾಜಿ ಶಾಸಕ ವೈ.ಎಸ್.ವಿ ದತ್ತಾ ಹೇಳಿಕೆ