Monday, December 23, 2024

Latest Posts

Motorola : ಫ್ಲಿಪ್ ಕಾರ್ಟ್​ನಲ್ಲಿ ಮೋಟೊರೋಲೋ ಗೆ ಭರ್ಜರಿ  ಆಫರ್…!

- Advertisement -

Motorola g62 5g : ನೀವೇನಾದ್ರು ಕಡಿಮೆ  ಬೆಲೆಗೆ ಉತ್ತಮ   ಮೊಬೈಲ್ ಖರೀಧಿಸಬೇಕು ಅಂತಾ ಯೋಚನೆ ಮಾಡ್ತಿದ್ದೀರಾ ಹಾಗಿದ್ರೆ ನಿಮಗಾಗಿಯೇ ಫ್ಲಿಪ್  ಕಾರ್ಟ್​ ತಂದಿದೆ ಭರ್ಜರಿ ಆಫರ್ ಈ ಒಂದು ಫೋನ್ ನ್ನು ಇದೀಗ ಫ್ಲಿಪ್ ಕಾರ್ಟ್​ ಬರೋಬ್ಬರಿ 34% ರಿಯಾಯಿತಿ ದರದಲ್ಲಿ ನಿಮಗಾಗಿ ನೀಡುತ್ತಿದೆ.

ನೀವು ಉತ್ತಮ ಮೊಬೈಲ್ ಫೋನ್ ಕೊಳ್ಳಲು ಫ್ಲಿಪ್ ಕಾರ್ಟ್​ ನ ಬಿಗ್ ಸೇವಿಂಗ್ ಡೀಲ್ ನ ಲಾಭವನ್ನು ನೀವು ಪಡೆಯಬಹುದಾಗಿದೆ. ನಡೆಯುತ್ತಿರುವ ಸೇಲ್ ನಲ್ಲಿ ಕೇವಲ ರೂ.1649ಕ್ಕೆ  ಪಡೆಯಬಹುದಾಗಿದೆ.

ಅದರ ವಿಭಿನ್ನ  ವೈಶಿಷ್ಟಗಳ ಕಾರಣದಿಂಧಲೇ ಅದನ್ನು ಮೋಟೋ  ನ ಆಲ್ ರೌಂಡರ್ 5ಜಿ ಫೋನ್ ಎಂದು ಕರೆಯಲಾಗುತ್ತದೆ. ಮೋಟೋರೋಲದ ಜಿ62 5ಜಿ ನ 8ಜಿಬಿ ರಾಂರೂಪಾಂತರವನ್ನು ಫ್ಲಿಪ್ ಕಾರ್ಟ್​ನಲ್ಲಿ 8500 ರೂ ಗೆ  ಮಾರಾಟ ಮಾಡಲಾಗುತ್ತಿದೆ. ಈ  ಫೋನ್ ನ ಬೆಲೆ  24000 ರೂ ಆಗಿದ್ದು  ನೀವು 34%  ರಿಯಾಯಿತಿ ದರದ ನಂತರ  ರೂ 16,999 ರೂ ಪಡೆಯಬಹುದಾಗಿದೆ.

ಹಳೆಯ  ಸ್ಮಾರ್ಟ್​ ಫೋನ್ ಹಿಂತಿರುಗಿಸಿದರೆ 14,850 ರೂ  ಪಡೆಯಬಹುದಾಗಿದೆ ಆದರೆ ನಿಮ್ಮ ಫೋನ್  ಕೂಡಾ ಅದೇ ಕಂಡಿಷನ್ ನಲ್ಲಿ ಇರಬಹುದಾಗಿದೆ.

ಇನ್ನು ಈ ಫೋನ್  ನ  ಫೀಚರ್ ಬಗ್ಗೆ ಹೇಳುವುದಾದರೆ :

ರಿಫ್ರೆಶ್ ದರದೊಂದಿಗೆ 6.55ಇಂಚಿನ ಪೂರ್ಣ ಹೆಚ್ ಡಿ ಪ್ಲಸ್ ಡಿಸ್ಪ್ಲೇ  ಹೊಂದಿದೆ. ಟ್ರಿಪಲ್ ರಿಯರ್  ಕ್ಯಾಮರಾ ಸೆಟ್ ಅಪ್  ಹೊಂದಿದೆ. 50 ಎಂ ಪಿ ಪ್ರಾಥಮಿಕ ಕ್ಯಾಮರ 8ಎಂಪಿ ಅಲ್ಟ್ರಾವೈಲ್ಡ್ ಲೆನ್ಸ್ ಮತ್ತು 2 ಎಂ ಪಿ ಮೈಕ್ರೋ ಲೆನ್ಸ್ ಲಭ್ಯವಿದೆ. 16ಎಂಪಿ ಸೆಲ್ಫಿ ಕ್ಯಾಮರಾ ಇದೆ. ಫೋನ್ 20 ವೋಲ್ಟ್  ಟರ್ಬೋಚಾಜಿ್ಂಗ್  ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 5000  ಮೆಗಾ ವ್ಹಾಟ್ ಬ್ಯಾಟರಿ ಹಪಂದಿದೆ.

Kashi Yatra- 5 ಸಾವಿರ ಸಬ್ಸಿಡಿ ದರದಲ್ಲಿ ಕಾಶಿ ಪ್ರವಾಸ

Narendra Modi : ಟ್ವಿಟರ್ ನಲ್ಲಿ ಮೋದಿ ದಾಖಲೆ..?!

Rain : ಗುಜರಾತ್ ನಲ್ಲಿ ಭಾರಿ ಮಳೆ, ನಗರಗಳು ಜಲಾವೃತ

- Advertisement -

Latest Posts

Don't Miss