Shakthi yojane-ಬಸ್ಸಿಗಾಗಿ ಪ್ರಯಾಣಿಕರ ಪರದಾಟ

ಬೀದರ್: ಬೀದರ್ ಜಿಲ್ಲೆಯ ಬಸವಕಲ್ಯಾಣ ನಗರದಲ್ಲಿ ಶಕ್ತಿ ಯೋಜನೆ ಎಫೆಕ್ಟ್ ನಿಂದಾಗಿ ಬಸ್ಸುಗಳು ತುಂಬಿಕೊಂಡು ಹೋಗುತ್ತಿವೆ.ಹಾಗಾಗಿ ನಿಲ್ದಾಣದಲ್ಲಿ ಬಸ್ಸು ಬಂದ ತಕ್ಷಣ ಜೀವದ ಹಂಗು ತೊರೆದು ನಾ ಮುಂದು ತಾ ಮುಂದು ಎಂದು ಒಬ್ಬರಮೇಲೊಬ್ಬರು ಹತ್ತುತಿದ್ದಾರೆ.

ವಿದ್ಯಾರ್ಥಿಗಳು ಕಾಲೇಜಿಗೆ ಹೋಗಲು ಪರದಾಡುವಂತಾಗಿದೆ.ಪ್ರಯಾಣಿಕರು ಜೀವದ ಹಂಗು ತೊರೆದು ಜೋತು ಬಿದ್ದು  ಭಾಗಿಲಿನಲ್ಲಿ ನಿಂತುಕೊಂಡು ಪ್ರಯಾಣಮಾಡುತಿದ್ದಾರೆ. ಅಲ್ಲದೆ ಸಾಕಷ್ಟು ಮಹಿಳಾ ಮತ್ತು ಪುರುಷ ಪ್ರಯಾಣಿಕರು ಬಸ್ಸಿನಲ್ಲಿ ಜಾಗವಿಲ್ಲದೆ ಬಸ್ಸನ್ನು ಹತ್ತದೆ ಪದಾಡುವಂತಾಗಿದೆ.

ಇನ್ನು ಈ ಘಟನೆ ಬಸವಕಲ್ಯಾಣದ ತ್ರಿಪುರಾಂತದ ಬಳಿ ನಡೆದಿರುವಂತದ್ದು, ಶಕ್ತಿ ಯೋಜನೆಯ ಕಾರಣದಿಂದಾಗಿ ಸಾಕಷ್ಟು ಮಹಿಳೆಯರು ಬಸ್ಸಿನಲ್ಲಿ ಪ್ರಯಾಣಿಸುತ್ತಿರುವುದಕ್ಕೆ ಬಸ್ಸುಗಳ ಅಭಾವ ಉಂಟಾಗಿದೆ ಸಾರಿಗೆ ಇಲಾಖೆಯವರು ಈ ಭಾಗದಲ್ಲಿ ಹೆಚ್ಚಿನ ಸಾರಿಗೆ ಸೌಲಭ್ಯ ಒದಗಿಸಬೇಕಾಗಿ ಪ್ರಯಾಣಿಕರ ಮನವಿ

Siddaramaiah :ಸದನದಲ್ಲೇ ಸಿಎಂ ಸಿದ್ದರಾಮಯ್ಯ ಸವಾಲು

Veerappa Moily : ಬಿಜೆಪಿಯು ಸೇಡಿನ ರಾಜಕೀಯ ಮಾಡುತ್ತಿದೆ : ಎಂ.ವೀರಪ್ಪ ಮೊಯ್ಲಿ

Shivalinge gowda : ಸದನದಲ್ಲಿ ಕೆ.ಎಂ ಶಿವಲಿಂಗೇಗೌಡ, ಆರ್. ಅಶೋಕ್ ಮಾತಿನ ಚಕಮಕಿ

 

About The Author