Sunday, September 8, 2024

Latest Posts

ಬಂಧನದಿಂದ ಮುಕ್ತಿ ಹೊಂದಿ ಖುಷಿಯಿಂದ ಆಕಾಶದಲ್ಲಿ ಹಾರಾಡಿದ ಗಿಳಿ

- Advertisement -

special news

ಸ್ವಾತಂತ್ರ್ಯವಾಗಿರುವುದು ಯಾರಿಗೆ ತಾನೆ ಇಷ್ಟವಿರುವುದಿಲ್ಲ ಹೇಳಿ  ಪ್ರತಿಯೊಬ್ಬರು ಸಾವು ಮಅಡುವ ಕೆಲಸದಲ್ಲಿ ನಾವು ಮಾಡುವ ಊಟದಿಂದ ಹಿಡಿದು ಪ್ರತಿಯೊಂದನ್ನು ನಾವು ಸ್ವಾತ್ಂತ್ರವಾಗುಇ ಆಯ್ಕೆ ಮಾಡಲು ಬಯಸುತ್ತೇವೆ. ಅದೇ ರೀತಿ ನಮ್ಮ ಜೀವನದ ಪ್ರತಿ ಕ್ಷಣವನ್ನುಸ್ವತಂತ್ರವಾಗಿ ಕಳೆಯಲುಬಯಸುತ್ತೇವೆ. ಈ ರೀತಿಯ ಬಯಕೆ ಮಾನವನಿಗೆ ಮಾತ್ರವಲ್ಲದೆ ಪ್ರತಿಯೊಂದು ಪ್ರಾಣಿ ಪಕ್ಷಿಗಳಿಗೂ ಇರುತ್ತದೆ. ಆದರೆ ಮನುಷ್ಯರಾದ ನಾವುಗಳು ಪ್ರಾಣಿಪಕ್ಷಿಗಳನ್ನು ಮನೆಯಲ್ಲಿ ಸಾಕುವ ನೆಪದಲ್ಲಿ ಅವುಗಳನ್ನು ಬಂಧನದಲ್ಲಿ ಇರಿಸುತ್ತೇವೆ. ಪಕ್ಷಿಗಳನ್ನು ಪಂಜರದಲ್ಲಿ ಇಟ್ಟು ಅದು ಮನೆಯಿಂದ ಹಾರಿ ಹೋಗದ ಹಾಗೆ ಸಾಕಿರುತ್ತೇವೆ. ನಅವು ಅದರ ಜೊತೆ ಅಟವಾಡುವುದು ಅದಕ್ಕೆ ತಿಂಡಿ ಕೊಟುವುದರಿಂದ ಅದು ಖುಷಿಯಾಗಿರುತ್ತದೆ ಎಂದು ನಾವು ಭಾವಿಸಿರುತ್ತೇವೆ ಆದರೆ ಅದಕ್ಕೂ  ಮಾನವನಂತೆ ಸ್ವತಂತ್ರವಾಗಿ ಆಕಾಶದಲ್ಲಿ ಹಾರಾಡಲು ಬಯಸುತ್ತದೆ.  ಮರದ ಕೊಂಬೆಯ ಮೇಲೆ ಕೂರಲು ತಮ್ಮ ಸಹಪಾಟಿ ಪಕ್ಷಿಗಳ ಜೊತೆ ಜೀವನ ಮಾಡಲು ಆಸೆಪಡುತ್ತದೆ.ಆದರೆ ಇದನ್ನು ಅರಿಯದ ಮನುಷ್ಯ  ಪಂಜರದ ಪಕ್ಷಿಯಾಗಿ ಮಾಡುತ್ತಾನೆ .ನಾವು ಇಲ್ಲಿ ತೋರಿಸುತ್ತಿರುವ ವಿಡಿಯೋವನ್ನು ನೋಡಿದರೆ ನಿಮಗೂ ಹೌದಲ್ಲ ಅನ್ನಿಸಬಹುದು

https://fb.watch/iYaXSGxJkl/?mibextid=cz6gg9

ಯಾಕೆಂದರೆ ಪಕ್ಷಿಯ ಮಾಲಿಕ ಅದರ ದುಖಃವನ್ನು ಅರಿತು ಗಿಳಿಯ ಕಾಲಿಗೆ ಕಟ್ಟಿರುವ ಹಗ್ಗವನ್ನು ಬಿಚ್ಚಿದ ತಕ್ಷಣ ಅದು ಖುಷಿಯಿಂದ ಹೇಗೆ ಆಕಾಶದ ತುಂಬಾ ಹಾರಾಡುತ್ತಿದೆ ಎಂದು ಒಮ್ಮೆ ನೋಡಿ

ಹಸಿ ಹಾಲು(ಕಾಯಿಸದ ಹಾಲು) ಕುಡಿಯುವುದರಿಂದ ಆರೋಗ್ಯಕ್ಕೆ ಲಾಭವೋ..? ನಷ್ಟವೋ..?

ಬೆಳಗ್ಗಿನ ಜಾವಕ್ಕೆ ಶಕ್ತಿಯುತವಾದ ಪ್ರೋಟೀನ್ ಬ್ರೇಕ್ಫಾಸ್ಟ್..

ಶಾರ್ದೂಲ್ ಮದುವೆಯಲ್ಲಿ ಹಾಡಿ ಕುಣಿದಾಡಿದ ಕ್ರಿಕೇಟ್ ಆಟಗಾರರು

- Advertisement -

Latest Posts

Don't Miss