- Advertisement -
ತೈಲ ಮಾರುಕಟ್ಟೆ ಕಂಪನಿಗಳು ಸೋಮವಾರ ಸತತ ನಾಲ್ಕನೇ ದಿನವೂ ಪೆಟ್ರೋಲ್ ಬೆಲೆಯನ್ನು ಹೆಚ್ಚಿಸಿವೆ. ಅದರೆ ಡೀಸಲ್ ಬೆಲೆಯಲ್ಲಿ ಯಾವುದೇ ಬದಲಾವಣೆಗಳಾಗಲ್ಲಿ. ನಾಲ್ಕು ದಿನಗಳಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್ ಗೆ 45 ಪೈಸೆ ಹೆಚ್ಚಾಗಿದೆ.
ಇಂದು ಸಹ ಪೆಟ್ರೋಲ್ ದರದಲ್ಲಿ ಏರಿಕೆ ಕಂಡಿದ್ದು, ದೆಹಲಿ, ಕೋಲ್ಕತಾ ಮತ್ತು ಮುಂಬೈಗಳಲ್ಲಿ ತೈಲ ಕಂಪನಿಗಳು ಪೆಟ್ರೋಲ್ 73,05 ರೂಪಾಯಿ ಅಗಿದೆ.
ರಾಜ್ಯ ರಾಜ್ಯಧಾನಿ ಬೆಂಗಳೂರಿಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ 75.55 ರೂ. ಮತ್ತು ಡೀಸೆಲ್ ಬೆಲೆ 68.15 ರೂ. ಅಗಿದೆ. ಇದೆ ರೀತಿ ಪೆಟ್ರೋಲ್ ದರ ಹೆಚ್ಚಾದರೆ 80 ರೂಪಾಯಿ ಗಡಿ ದಾಟುವಲ್ಲಿ ಅನುಮಾನವೇ ಇಲ್ಲ.
- Advertisement -