Friday, April 18, 2025

Latest Posts

G.Parameshwar : ಬಿಜೆಪಿಯಲ್ಲಿಒಳಜಗಳ ಇದೆ : ಜಿ. ಪರಮೇಶ್ವರ್

- Advertisement -

State News: ಸಧನ ನಡೆಯುವುದು ಒಂದು ವಾರವಾದರೂ ಇನ್ನೂ ಬಿಜೆಪಿ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಿಲ್ಲ. ಈ ವಿಚಾರವಾಗಿ ಇದೀಗ ಚರ್ಚೆಗಳು ಶುರುವಾಗಿದ್ದು ಗೃಹ ಸಚಿವ ಜಿ. ಪರಮೇಶ್ವರ್ ಹೇಳಿಕೆ ನೀಡಿದ್ದಾರೆ.

ವಿರೋಧ ಪಕ್ಷದ ನಾಯಕ ಆಯ್ಕೆ ವಿಚಾರವಾಗಿ, ಬಿಜೆಪಿಯಲ್ಲಿ ಒಳಜಗಳ ಇದೆ. ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡೋಕೆ ಆಗ್ತಾ ಇಲ್ಲಾ. ಒಂದು ವಾರ ಸಧನ ನಡೆದಿದೆ. ವಿರೋಧ ಪಕ್ಷದ ನಾಯಕ ಇಲ್ಲದೇ ನಡೆಸ್ತಾ ಇರೋದನ್ನ ನೋಡಿದರೆ ಅವರ ಆಂತರಿಕ ಒಳಜಗಳ ತೋರಿಸುತ್ತೆ. ಅವರಿಗೆ ಎಷ್ಟು ಜವಾಬ್ದಾರಿ ಇದೆ ಅನ್ನೋದನ್ನ ತೋರಿಸುತ್ತೆ ಎಂಬುವುದಾಗಿ ಬಿಜೆಪಿಗರ ಬಗ್ಗೆ ಕುಟುಕಿದ್ದಾರೆ.

C.M Nimbannanavar : ಮಾಜಿ ಶಾಸಕ ನಿಧನ : ಸ್ವಗೃಹದಲ್ಲಿ ಸಾರ್ವಜನಿಕರಿಗೆ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ

Gunadharnand Maharaj : ಅಮರಣಾಂತ ಉಪವಾಸಕ್ಕೆ ಶತಸಿದ್ಧ : ಜೈನ ಮುನಿ ಗುಣಧರನಂದಿ‌ ಮಹರಾಜ್ ಸ್ವಾಮೀಜಿ

Praladh joshi:ಜೈನಮುನಿಗಳಿಗೆ ಸಾಂತ್ವಾನ ಹೇಳಿದ ಕೆಂದ್ರ ಸಚಿವರು

- Advertisement -

Latest Posts

Don't Miss