Monday, April 28, 2025

Latest Posts

ಭಾರತದಲ್ಲಿನ ಡಿಜಿಟಲ್ ಕ್ರಾಂತಿಯ ಕುರಿತು ಬಿಲ್ ಗೆಟ್ಸ್ ಮೆಚ್ಚುಗೆ.

- Advertisement -

International news :

ಜಗತ್ತಿನ ದೊಡ್ಡ ಆರ್ಥಿಕತೆಯ ರಾಷ್ಟ್ರಗಳ ನಡುವೆ ಒಮ್ಮತ ಮೂಡಿಸುವ ಪ್ರಯತ್ನ ಮಾಡುತ್ತಿದೆ. ನಮ್ಮ ಹೆಮ್ಮೆಯ ದೇಶ ಭಾರತ .

ಕಳೆದ ಒಂದುವರೆ ವರ್ಷದಿಂದ ಉಕ್ರೇನ್ ಮೇಲೆ ಯುದ್ದ ಸಾರಿರುವ ರಷ್ಯಾ ವಿರುದ್ದ ಭಾರತ ಅಧ್ಯಕ್ಷತೆ ವಹಿಸಿಕೊಂಡಿರುವ ಜಿ 20 ಶೃಂಗಸಭೆಯಲ್ಲಿ ಪಅಶ್ಚಿಮಾತ್ಯ ರಾಷ್ಟ್ರಗಳು ಚರ್ಚೆ ನಡೆಸಲು  ಈ ವೇದಿಕೆಯನ್ನು ಬಳೆಸಿಕೊಳ್ಳುವ ಸಾಧ್ಯತೆ ಇದೆ.ಇನ್ನ ಈ ಸಭೆಯಲ್ಲಿ ರಷ್ಯಾ ವಿರುದ್ದ ಅಥವಾ ಉಕ್ರೇನ್ ಪರ ಯಾವೆಲ್ಲ ನಿರ್ಣಯಗಳನ್ನು ತೆಗೆದುಕೊಳ್ಳಲಾಗುವುದು ಎಂದು ಸಭೆ ನಡೆಸುವ ಮೊದಲು ಹೇಳಲು ಕಷ್ಟವಾಗಿದೆ.

ಈ ಎರಸು ದೇಶಗಳ ನಡುವಿನ ಯುದ್ದದ ಬಿಗಿಪಟ್ಟಿನ ನಡುವೆ ಆಹಾರ ಇಂಧನ ರಸಗೊಬ್ಬರ ಏರಿಕೆಯ ಮೇಲೆ ಉಂಟಾಗಿರುವ ಮತ್ತುಸಾರ್ವಜನಿಕರು ಎದುರಿಸುತ್ತಿರುವ ಸಮಸ್ಯೆಯ ಕುರಿತು ಚರ್ಚೆ ನಡೆಸುವ ಸಾದ್ಯತೆ ಇದೆ.ಎಂದು ಭಾರತೀಯ ವಿದೇಶಾಂಗ ಕಾರ್ಯದರ್ಶಿ ವಿನಯ್ ಕ್ವಾತ್ರಾ ತಿಳಿಸಿದ್ದಾರೆ.ಇನ್ನು ಭಾರತೀಯ ವಿದೇಶಾಂಗ ವ್ಸಯವಹಅರಗಳ ಸಚಿವರಾದ ಎಸ್ ಜೈ ಶಂಕರ ಅವರು  ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಬಂದಿರುವ ವಿದೇಶಾಂಗ ಸಚಿವರ ಜೊತೆ ಪ್ರತ್ಯೇಕವಾಗಿ ಮಾತುಕತೆ ನಡೆಸಿದರು. ಭಾರತದಲ್ಲಿ ಆಗುತ್ತಿರುವ ಡಿಜಿಟಲ್ ಕ್ರಾಂತಿ ಮತ್ತು ಅದರ ಮೂಲಸೌಕರ್ಯದ ಕುರಿತು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.

ಕ್ಯಾಟ್ ಫ್ಯಾಷನ್ ಶೋ ವಿಭಿನ್ನ ಶೈಲಿಯಲ್ಲಿ ಮಿಂಚಿದ ಬೆಕ್ಕುಗಳು

ಮತ್ತೊಮ್ಮೆ ಶ್ರೀಮಂತನ ಪಟ್ಟಕ್ಕೇರಿದ ಎಲಾನ್ ಮಸ್ಕ್

ಆಪ್ತರಿಂದಲೆ ಕೊಲೆಯಾಗ್ತಾರೆ ಪುಟಿನ್-ಝೆಲೆನ್ಸ್ಕಿ (ಉಕ್ರೇನ್ ಅಧ್ಯಕ್ಷ)

- Advertisement -

Latest Posts

Don't Miss