“ಗಣೇಶನ ಪಕ್ಕದಲ್ಲಿ ಸಾವರ್ಕರ್ ಫೋಟೋ ಇಡುತ್ತೇವೆ,ತಾಕತ್ತಿದ್ದರೆ ತಡೆಯಿರಿ”: ಮುತಾಲಿಕ್ ಓಪನ್ ಚಾಲೆಂಜ್

Banglore News:

ಕೈವಿರುದ್ದಮುತಾಲಿಕ್ಕೆಂಡಾಮಂಡಲವಾಗಿದ್ದಾರೆ. ಸಾವರ್ಕರ್ ವಿರೋಧಕ್ಕೆ ಹೊಸ ಟಚ್ ನೀಡಿದ್ದಾರೆ.

ಸಾರ್ವಜನಿಕ ಗಣೇಶ ಮಂಟಪದಲ್ಲಿ ಗಣೇಶನ ಪಕ್ಕದಲ್ಲಿ ಬಾಲಗಂಗಾಧರ್ ತಿಲಕ್ ಫೋಟೋ ಜೊತೆಗೆ ಸಾವರ್ಕರ್ ಫೋಟೋ ಇಡುತ್ತೇವೆ. ಹಿಂದೂಗಳ ರಾಷ್ಟ್ರ ಭಕ್ತಿಯನ್ನು ತೋರಿಸುತ್ತೇವೆ. ಜನಸಾಮಾನ್ಯರಿಗೆ ಅರಿವು ಮೂಡಿಸುವ ಸಲುವಾಗಿ ಮತ್ತು ವಿರೋಧಿಗಳಿಗೆ ಉತ್ತರ ನೀಡುವ ದೃಷ್ಟಿಯಿಂದ ನಾವು ಈ ಬಾರಿ ಸಾವರ್ಕರ್ ಫೋಟೋ ಹಾಕಿ ದೇಶ ಭಕ್ತಿಯನ್ನು ತೋರಿಸುತ್ತೇವೆ. ತಾಕತ್ತಿದ್ದರೆ ಮುಸ್ಲಿಂ ಸಮುದಾಯ ಕಾಂಗ್ರೆಸ್ ನವರು ತಡೆಯಿರಿ ಎಂಬುವುದಾಗಿ ಓಪನ್  ಚಾಲೆಂಜ್ ನೀಡಿದ್ದಾರೆ ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್.

ಗೋಬ್ಯಾಕ್ ಸಿದ್ಧರಾಮಯ್ಯ…! ಕೊಡಗಿನಲ್ಲಿ ಆಗಿದ್ದೇನು ಗೊತ್ತಾ..?

 

ಬಿಜೆಪಿ ಜನೋತ್ಸವ ಕಾರ್ಯಕ್ರಮ ಮತ್ತೆ ಮುಂದೂಡಿದ ಸರಕಾರ

 

ಸಿದ್ದು ಸಿಎಂ ಆಗಲಿ ಎಂದು ಹೇಳಿ ಪೇಜೆಗೆ ಸಿಲುಕಿದ ಶ್ರೀರಾಮುಲು…!

About The Author