Sunday, December 22, 2024

Latest Posts

ಗಣೇಶ ಮೂರ್ತಿ ವಿಸರ್ಜನೆಗೆ 21 ದಿನ ಅವಕಾಶ ಬೇಕಂತೆ..!

- Advertisement -

www.karnatakatv.net :ಗದಗ : ಲಕ್ಷ್ಮೇಶ್ವರ ಪಟ್ಟಣದ ಹಾವಳಿ ಹನಮಂತ ದೇವಸ್ಥಾನದ ಎದುರಿಗೆ ಪ್ರತಿಷ್ಠಾಪಿಸಿರುವ ಗಣೇಶ ಮೂರ್ತಿ ವಿಸರ್ಜನೆಗೆ  21 ದಿನಗಳವರೆಗೆ ಕಾಲಾವಕಾಶ ಕೋಡಬೇಕು ಅಂತ ಹಿಂದೂ ಮಹಾಗಣಪತಿ ಸೇವಾ ಮಂಡಳಿಯವರು ಸರಕಾರ ವಿರುದ್ಧ ಘೋಷಣೆ ಕೂಗುತ್ತಾ ಪ್ರತಿಭಟನೆ ನಡೆಸಿದ್ರು.

ಪ್ರತಿವರ್ಷವೂ ಇಲ್ಲಿ ಪ್ರತಿಷ್ಟಾಪಿಸಲಾಗೋ ಗಣೇಶ ಮೂರ್ತಿಯನ್ನು  21 ನೇ ದಿನದ ಬಳಿಕ ವಿಸರ್ಜನೆ ಮಾಡಲಾಗುತ್ತೆ ಹೀಗಾಗಿ  ಈ ವರ್ಷವೂ ನಮಗೆ ಅನುಮತಿ ನೀಡಬೇಕು ಅಂತ ಮಂಡಳಿ ಸದಸ್ಯರು ಆಗ್ರಹಿಸಿದ್ರು.

ಕರ್ನಾಟಕ ಟಿವಿ- ಗದಗ

- Advertisement -

Latest Posts

Don't Miss