Wednesday, August 20, 2025

Latest Posts

ಚಲಿಸುತ್ತಿದ್ದ ಕಾರಿನಲ್ಲಿ ಮಾಡೆಲ್ ಮೇಲೆ ಸಾಮೂಹಿಕ ಅತ್ಯಾಚಾರ

- Advertisement -

ಕೊಚ್ಚಿ: ಮಾಡೆಲ್ ಒಬ್ಬರ ಮೇಲೆ ಚಲಿಸುತ್ತಿದ್ದ ಕಾರಿನಲ್ಲೇ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಕೇರಳದ ಕೊಚ್ಚಿಯಲ್ಲಿ ಘಟನೆ ನಡದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಯುವಕರು ಮತ್ತು ಒಬ್ಬ ಮಹಿಳೆಯನ್ನು ಬಂಧಿಸಿದ್ದಾರೆ. ಮಾಡೆಲ್ ಕೊಚ್ಚಿನ್ ಶಿಪ್ ಯಾರ್ಡ್ ಬಳಿ ಪಬ್ ಗೆ ಹೋಗಿದ್ದರು ನಂತರ ಪಾನಮತ್ತಳಾದ ಮಾಡೆಲ್ ನನ್ನು ಮನೆಗೆ ಬಿಡುತ್ತೇವೆ ಎಂದು ಆರೋಪಿಗಳು ಕಾರಿನಲ್ಲಿ ಹತ್ತಿಸಿಕೊಂಡು ಕೃತ್ಯ ಎಸಗಿ, ನಂತರ ಮನೆಯ ಬಳಿ ಬಿಟ್ಟು ಹೋಗಿದ್ದಾರೆ.

ಪರುಷರ ದಿನಾಚರಣೆ ಹಿನ್ನೆಲೆ ಪುರುಷರ ರಕ್ಷಣೆಗೆ ಪ್ರತ್ಯೇಕ ಕಾನೂನು ಜಾರಿಗೆ ಮನವಿ

ಇನ್ನು ಮಾಡೆಲ್ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅತ್ಯಾಚಾರ ಎಸಗಿ ಆಕೆಯನ್ನು ಕಾಕ್ಕನಾಡ್ ನಲ್ಲಿ ಬಿಟ್ಟು ಹೋಗಿದ್ದಾರೆ ಎಂದು ಹಿರಿಯ ಪೊಲೀಸ್ ಆಧಿಕಾರಿ ತಿಳಿಸಿದ್ದಾರೆ. ಮಾಡೆಲ್ ಸ್ನೇಹಿತೆ ಸಹ ಮೂವರು ಆರೋಪಿಗಳಿಗೆ ಸಹಾಯ ಮಾಡಿದ್ದಳು ಎಂದು ತಿಳಿದುಬಂದಿದ್ದು, ಆಕೆಯನ್ನು ಬಂಧಿಸಲಾಗಿದೆ. ಸೆಕ್ಷೆನ್ 370 ಮತ್ತು376 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಮನೆಯಲ್ಲಿ ಗಂಗಾಜಲವನ್ನು ಎಲ್ಲಿ ಮತ್ತು ಯಾವ ಪಾತ್ರೆಯಲ್ಲಿ ಇಡಬೇಕು.. 8ಮುಖ್ಯ ನಿಯಮಗಳನ್ನು ತಿಳಿಯಿರಿ..!

2030 ರವೇಳೆಗೆ ಆರ್ಥಿಕತೆಯಲ್ಲಿ ಭಾರತ ವಿಶ್ವದ ಮೂರನೇ ಸ್ಥಾನದಲ್ಲಿರುತ್ತದೆ : ಗೌತಮ್ ಅದಾನಿ

- Advertisement -

Latest Posts

Don't Miss