Siddaramaiah :ಸಿಎಂ ಸಿದ್ದರಾಮಯ್ಯರನ್ನು ಭೇಟಿಯಾದ ಜರ್ಮನಿ ರಾಯಭಾರಿ

Banglore News :ಸಿಎಂ  ಸಿದ್ದರಾಮಯ್ಯರನ್ನು ಇಂದು ಜುಲೈ 14 ರಂದು ಭಾರತದಲ್ಲಿರು ರಾಯಭಾರಿಯಾದಂತಹ ಡಾ. ಫಿಲಿಪ್ ಆಕರ್ ಮನ್ ಮತ್ತು ಅವರ ತಂಡ ಸಿದ್ದರಾಮಯ್ಯ ಅವರ ಸ್ವಗೃಹದಲ್ಲಿ ಭೇಟಿಯಾಗಿದ್ದಾರೆ.

Image

ಇನ್ನು ಅವರ ಭೇಟಿಯ ಹಿನ್ನೆಲೆ ತಿಳಿದು ಬಂದಿಲ್ಲ. ಮುಖ್ಯಮಂತ್ರಿ  ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು  ಎಂಬ ಮಾಹಿತಿಯನ್ನು ಮಾತ್ರ ಸಿದ್ದರಾಮಯ್ಯ ತನ್ನ ಟ್ವಿಟರ್​ ಖಾತೆಯಲ್ಲಿ  ಹಂಚಿಕೊಂಡಿದ್ದಾರೆ.

Image

KMF-ಹಾಲಿನ ದರ ಪರಿಷ್ಕರಣೆ

Whale : ಕುಂದಾಪುರ :ತಿಮಿಂಗಿಲ ವಾಂತಿ  ಅಂಬರ್ ಗ್ರೀಸ್ ಹೆಸರಿನಲ್ಲಿ ವಂಚನೆ

Priyank Kharge : ರಾಜ್ಯ ಪಂಚಾಯತಿ ನೌಕರರ ಸಂಘದ ಪ್ರತಿನಿಧಿಗಳ ಜೊತೆ ಖರ್ಗೆ ಮಾತುಕತೆ

About The Author