ಉತ್ತರಕನ್ನಡ: ಪಿಜಿಯಲ್ಲಿ ಕೆಲಸ ಮಾಡುವವನು ಕೆಲಸದವಳ ಜೊತೆ ಸಲುಗೆಯಿಂದ ಇದ್ದದ್ದನ್ನು ಸಹಿಸದ ಅವಳ ಮಗ ಮಾತನಾಡುವಂತೆ ಮನೆಗೆ ಕರೆಸಿ ಕೊಲೆ ಮಾಡಿ ನಂತರ ಪರಾರಿಯಾಗಿದ್ದಾನೆ.ಪಾಪ ಮದುವೆ ನಿಶ್ಚಯವಾಗಿತ್ತು ಮದುಮಗನಾಗಬೇಕಿದ್ದ ಹುಡುಗ ಕೊಲೆಗಾರನಾದ.
ಅಸಲಿಗೆ ಕಥೆ ರವಿ ಬಂಡಾರಿ ಎನ್ನುವ ಕೊಲೆಯಾದ ವ್ಯಕ್ತಿ ಉತ್ತರಕನ್ನಡ ಜಿಲ್ಲೆಯ ಹೊನ್ನಾವರದವರು ಇವನಿಗೆ ಮದುವೆಯಾಗಿ ಮಕ್ಕಳಿದ್ದರು ಮನೆಯ ಜವಬ್ದಾರಿಯಿಲ್ಲದೆ ಸದಾಕಾಲ ಕುಡಿದು ಊರಲ್ಲಿ ತೇಲಾಡಿಕೊಂಡು ಓಡಾದುತ್ತಿದ್ದ ಇದನ್ನು ನೋಡಿದ ರವಿಯ ಅಣ್ಣನ ಮಗ ಸುರೇಶ ಬೆಂಗಳೂರಿಗೆ ಕರೆದುಕೊಂಡು ಹೋಗಿ ತಾನೆ ಮಾಲಿಕನಾಗಿದ್ದ ಪಿಜಿಯಲ್ಲಿ ಅಡುಗೆ ಮಾಡುವ ಕೆಲಸ ಕೊಟ್ಟಿದ್ದ
ನಂತರ ಅಡುಗೆ ಮಾಡುತ್ತಾ ತನ್ನ ಜೊತೆ ಕೆಲಸ ಮಾಡಿಕೊಂಡಿದ್ದ ಪದ್ಮಾವತಿ ಎನ್ನುವವಳ ಪರಿಚಯ ಮಾಡಿಕೊಂಡು ಬಹಳ ಸಲುಗಯಿಂದ ಇರತೊಡಗಿದ್ದ ಇದೇ ಬಂಡಾರಿ ಮಾಡಿದ ತಪ್ಪು ಸುಮ್ಮನೆ ಅಡುಗೆ ಮನೆಯಲ್ಲಿ ಅಡುಗೆ ಮಾಡುವುದು ಬಿಟ್ಟು ಹೆಣ್ಣಿನ ಸಂಗ ಮಾಡಿ ಕೊನೆಗೆ ಹೆಣವಾದ .
ಪದ್ಮಾವತಿಗೆ ರಾಹುಲ್ ಎನ್ನುವ ಮಗನಿದ್ದು ಅವನಿಗೆ ಮದುವೆ ಮಾಡಲು ಹೆಣ್ಣನ್ನು ನಿಶ್ಚಯಿಸಿದ್ದರು. ಆದರೆ ತಾಯಿಯ ಜೊತೆ ರವಿಬಂಡಾರಿ ಸಲುಗೆಯಿಂದ ಇರುವುದನ್ನು ಸಹಿಸದೆ ಒಂದು ದಿನ ರವಿಯನ್ನು ಮಾತನಾಡುವುದಾಗಿ ಮನೆಗೆ ಕರೆಸಿ ಕೊಲೆ ಮಾಡಿದ್ದಾನೆ.
ಇತ್ತ ರವಿಯ ಅಣ್ಣನ ಮಗ ಸುರೇಶ ಚಿಕ್ಕಪ್ಪ ಇನ್ನು ಮನೆಗೆ ಬರೆದೆ ಇರುವುದನ್ನು ಗಮನಿಸಿ ಠಾಣೆಗೆ ದೂರುನ್ನು ನೀಡಿದ್ದಾನೆ ನಂತರ ಪೋಲಿಸರು ತನಿಖೆ ನಡೆಸಿ ರವಿ ಕೊಲೆಯಾಗಿರುವುದನ್ನು ತಿಳಿಸಿದ್ದಾರೆ ಇತ್ತ ರಾಹುಲ್ ಕೊಲೆ ಮಾಡಿ ತಲೆಮರೆಸಿಕೊಂಡಿದ್ದಾನೆ. ಪೊಲೀಸರು ರಾಹುಲ್ ನನ್ನು ಬಂದಿಸಿಲು ಹುಡುಕುತ್ತಿದ್ದಾರೆ.
Kutumbasree : ಪೆರ್ಲ ಬಯಲಿನಲ್ಲಿ ಎಣ್ಮಕಜೆ ಕುಟುಂಬಶ್ರೀ “ವರ್ಷ ಋತು ಸಂಭ್ರಮ”ಯಶಸ್ವಿ ಕಾರ್ಯಕ್ರಮ

