Saturday, April 12, 2025

Latest Posts

ಪುಟ್ಟ ಹುಡುಗಿಯ ಮಸ್ತ್ ಮಸ್ತ್ ಡ್ಯಾನ್ಸ್ !

- Advertisement -

viral video :

ಮಕ್ಕಳ ಎಂದರೇ ಆದ್ಯಾರಿಗೇ ಇಷ್ಟ ಇಲ್ಲ ಹೇಳಿ,  ಅವು ಏನ್  ಮಾಡುದ್ರು ಮುದ್ದು, ತಮ್ಮ ಪುಟ್ಟ ಪುಟ್ಟ ಹೆಜ್ಜೆಗಳನ್ನ ಹಾಕುತ್ತಾ ಕುಣಿಯೋಕೆ ಶುರು ಮಾಡುದ್ರೆ ಎಂತವರು ಬೇಕಾದ್ರೂ ಕಳೆದು ಹೋಗೋ ಅಂತ ಫೀಲ್ ಶುರು ಆಗುತ್ತೆ. ಇಷ್ಟೆಲ್ಲಾ ಪೀಠಿಕೆ ಯಾಕಪ್ಪ ಅಂತೀರಾ ಇಲ್ಲೊಬ್ಬಳು ಪುಟ್ಟ ಬಾಲಕಿ ವೇದಿಕೆ ಮೇಲೆ ಮೈಮರೆತು ಸಂತೋಷದಿಂದ ಸೊಂಟ ಬಳುಕಿಸುವ ದೃಶ್ಯ ಈಗ ಎಲ್ಲೆಡೆ ವೈರಲ್ ಹಾಕ್ತಿದೆ. ವೇದಿಕೆ ಮೇಲೆ ಗಾಯಕರೊಬ್ಬರು ಹಾಡುತ್ತಿರುವ ಹಾಡಿಗೆ ಈ ಪುಟ್ಟ ಹುಡುಗಿ ದಿಶು ಯಾದಮ್ ಸಖತ್ ಎಂಜಾಯ್ ಮಾಡ್ತಾ ಡ್ಯಾನ್ಸ್ ಮಾಡಿದ್ದಾಳೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗ್ತಿದೆ. ಅಷ್ಟೇ ಅಲ್ಲದೇ ಮಿಲಿಯನ್ ಗಟ್ಟಲೇ ವೀಕ್ಷಣೆಯನ್ನು ಪಡೆದಿದೆ.  ಇನ್ನೂ ಕೆಲಸದ ಒತ್ತಡವನ್ನ ಕಡಿಮೆ ಮಾಡಿಕೊಳ್ಳಲು ದಿಶು ಯಾದಮ್ ಇನ್‌ಸ್ಟಾ ಗ್ರಾಂ ಖಾತೆಗೆ ಒಮ್ಮೆ ಇಣಿಕಿದ್ರೆ ನೀವು ಎಂಜಾಯ್ ಮಾಡೋದಂತು ಗ್ಯಾರೆಂಟಿ.

ಡಾರ್ಲಿಂಗ್ ಕೃಷ್ಣ – ಮಿಲನ ನಾಗರಾಜ್ ಅಭಿನಯದ “ಲವ್ ಬರ್ಡ್ಸ್” ಚಿತ್ರದ ಟೀಸರ್‌ಗೆ ಮೆಚ್ಚುಗೆಯ ಮಹಾಪೂರ

”ನೆನಪಿನ ಹಾದಿಯಲಿ ಒಂಟಿ ಪಯಣ” ಆಲ್ಬಂ ಸಾಂಗ್ ರಿಲೀಸ್

ವಿನಯ್ ನಟಿಸಿ ನಿರ್ದೇಶಿಸಿರುವ ‘ದಿ’ ಸಿನಿಮಾ ಟ್ರೇಲರ್ ರಿಲೀಸ್- ಮಾರ್ಚ್ ನಲ್ಲಿ ಸಿನಿಮಾ ತೆರೆಗೆ

- Advertisement -

Latest Posts

Don't Miss