- Advertisement -
www.karnatakatv.net ದಾವಣಗೆರೆ: ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಕುರಿತು ಮಾತನಾಡಿರುವ ಬಿಜೆಪಿ ಸಂಸದ ಜಿ.ಎಂ ಸಿದ್ಧೇಶ್ವರ್ ತೈಲ ಬೆಲೆ ಜಾಸ್ತಿಯಾದರೆ ನಾನೇನು ಮಾಡಲಿ? ಅದನ್ನೆಲ್ಲ ಮೋದಿ ನೋಡಿಕೊಳ್ಳುತ್ತಾರೆ. ಕಚ್ಚಾ ತೈಲದ ಬೆಲೆ ಜಾಸ್ತಿಯಾದ್ರೆ ಪೆಟ್ರೋಲ್ ಬೆಲೆ ಜಾಸ್ತಿಯಾಗತ್ತೆ. ಕಾರ್, ಬೈಕ್ ಬಿಟ್ಟು ಸೈಕಲ್ ನಲ್ಲಿ ಓಡಾಡಿದರೆ ಏನಾಗುತ್ತೆ? ಒಳ್ಳೆಯ ವ್ಯಾಯಾಮ ಆಗುತ್ತೆಎಂದು ದಾವಣಗೆರೆಯಲ್ಲಿ ಸಂಸದ ಸಿದ್ಧೇಶ್ವರ್ ಬೇಜವಾಬ್ದಾರಿ ಹೇಳಿಕೆ ಕೊಟ್ಟಿದ್ದಾರೆ.
- Advertisement -