bengalore news..
ಗ್ರೀನ್ ಕ್ಯಾಂಪಸ್ ಸಂರಕ್ಷಣೆಗೆ ಪ್ಲಾಸ್ಟಿಕ್ ಬಳಕೆ ಸಿಷೇಧ ಹೇರಿದ ಬೆಂಗಳೂರು ವಿವಿ
ಯೆಸ್ ಬೆಂಗಳೂರಿಮ ವಿಶ್ವವಿದ್ಯಾಲಯದಲ್ಲಿರುವ ಜ್ಞಾನಭಾರತಿ ಆವರಣ ಗಿಡ ಮರಗಳಿಂದ ಕೂಡಿದ್ದು ಸದಾ ಹಚ್ಚ ಹಸಿರಾಗಿರುತ್ತದೆ. ಸ್ವಚ್ಛ ಗಾಳಿ, ತಂಪು ವಾತಾವರಣದಿಂದ ಕೂಡಿರುವ ಬೆಂಗಳೂರು ವಿವಿ ಪ್ಲಾಸ್ಟಿಕ್ ಬಳಕೆಯಿಂದ ಪರಿಸರ ಹಾಳಾಗುತ್ತಿದೆ.
ಹಾಗಾಗಿ ಸುಮಾರು ೧೨ ಸಾವಿರ ಎಕರೆ ಪ್ರದೇಶದ ಆವರಣದಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸಿದೆ.ಗ್ರೀನ್ ಕ್ಯಾಂಪಸ್ ಎಂದು ಕರೆಸಿಕೊಳ್ಳುವ ಈ ಪ್ರದೇಶ ಇನ್ನು ಮುಂದೆಯೂ ಸಹ ಈ ಹೆಸರನ್ನು ಶಾಶ್ವತವಾಗಿ ಉಳಿಸುವ ದೃಷ್ಟಿಯಿಂದ ಬೋಧಕ ಬೋಧಕೇತರ ಸಿಬ್ಬಂದಿವಿದ್ಯಾರ್ಥಿಗಳು ಮತ್ತು ಕ್ಯಾಂಪಸ್ನಲ್ಲೂ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ಬಂದ್ ಮಾಡಲು ನಿರ್ದರಿಸಿದೆ.ಬಿಬಿಎಂಪಿ ಆರೋಗ್ಯ ಸ್ಥಾಯಿ ಸಮಿತಿ ಮಾದರಿಯಲ್ಲಿ ಕಾರ್ಯಪಡೆ ರಚಿಸಿ ಪ್ಲಾಸ್ಟಿಕ್ ಬಳಕೆ ಹೊಟೇಲ್ ಮತ್ತು ಹಾಸ್ಟೆಲ್‌ಗಳಲ್ಲಿ ಪ್ಲಾಸ್ಟಿಕೆ ಬಳಕೆ ನಿಷೇಧ ಮಾಡಲಗಿದೆ. ಈ ನೀತಿ ಸಿಬ್ಬಂದಿಗೆ ಮಾತ್ರವಲ್ಲದೆ ಬೆಳಿಗ್ಗೆ ಮತ್ತು ಸಾಯಂಕಲ ವಾಕಿಂಗ್ ಮಾಡುವವರಿಗೂ ಸಹ ಅನ್ವಯವಾಗಲಿದೆ.