Saturday, March 29, 2025

Latest Posts

ನಾಯಕಿ ಜೊತೆ ಆಪ್ರಿಕಾಗೆ ತೆರಳಲಿದ್ದಾರೆ ಗೋಲ್ಡನ್ ಸ್ಟಾರ್ ಗಣೇಶ್…!

- Advertisement -

Film News:

ಗೋಲ್ಡನ್ ಸ್ಟಾರ್ ಗಣೇಶ್– ಪ್ರೀತಂ ಗುಬ್ಬಿ ಕಾಂಬಿನೇಶನ್ ನಲ್ಲಿ ಬಾನ ದಾರಿಯಲ್ಲಿ ಚಿತ್ರ ಬರುತ್ತಿದೆ. ಪ್ರಸ್ತುತ ಈ ಚಿತ್ರಕ್ಕೆ ಮಂಗಳೂರಿನಲ್ಲಿ ದ್ವಿತೀಯ ಹಂತದ ಚಿತ್ರೀಕರಣ ಮುಕ್ತಾಯವಾಗಿದೆ. ವಾಟರ್‌ ಗೇಮ್ಸ್ ಸೇರಿದಂತೆ ಕೆಲವು ಭಾಗದ ಚಿತ್ರೀಕರಣ ನಾಯಕ ಗಣೇಶ್, ನಾಯಕಿ ರುಕ್ಮಿಣಿ ವಸಂತ್ ಮುಂತಾದವರ ಅಭಿನಯದಲ್ಲಿ ಮಂಗಳೂರಿನಲ್ಲಿ ನಡೆದಿದೆ. ಮೂರನೇ ಹಂತದ ಚಿತ್ರೀಕರಣ ಆಫ್ರಿಕಾದಲ್ಲಿ ನಡೆಯಲಿದ್ದು, ಸದ್ಯದಲ್ಲೇ ಚಿತ್ರತಂಡ ಆಫ್ರಿಕಾಗೆ ತೆರಳಲಿದೆ.

ಗುರೂಜಿಗೆ ಡವ್ ರಾಜಾ ಎಂದಿದ ಸೋನು ಗೌಡ…!

ರಾಜಕೀಯಕ್ಕೆ ಬರುತ್ತಾರಾ ಮೋಹನ್ ಲಾಲ್..! ಲಾಲೇಟ್ಟ ಉತ್ತರವೇನು..?!

ನನ್ನ ಗಂಡನಿಗೆ ಅವಮಾನ ಮಾಡಬೇಡಿ ಲೈವ್ ನಲ್ಲಿ ನಟಿ ಅಳಲು..!

- Advertisement -

Latest Posts

Don't Miss