State News : ಇನ್ನೇನು ಪಂಚರಾಜ್ಯ ಚುನಾವಣೆ ಸಮೀಪಿಸುತ್ತಿದ್ದಂತೆ ಕೋಟಿ ಲೆಕ್ಕದ ರವಾನೆ ಲೆಕ್ಕಾಚಾರ ಬಯಲಿಗೆ ಬರುತ್ತಿದೆ. ಇದೇ ವಿಚಾರವಾಗಿ ಇದೀಗ ಕರ್ನಾಟಕದಲ್ಲಿ ಐಟಿ ದಾಳಿ ನಡೆಯುತ್ತಿದೆ. ಇದೀಗ ಐಟಿ ಗೆ ಗುತ್ತಿಗೆ ದಾರರರೇ ಗುರಿಯಾಗಿದ್ದಾರೆ.
ಅಂಬಿಕಾ ಪತಿ ಮನೆಯಲ್ಲಿ 40 ಕೋಟಿ ಗೂ ಅಧಿಕ ಲಭ್ಯ ವಾಗಿ ಸುದ್ದಿಯಾಗಿದೆ. ಆದರೆ ಆತ 5 ವರ್ಷದಿಂದ ಗುತ್ತಿಗೆ ಕೆಲಸ ಮಾಡಿಲ್ಲ ಎಂಬ ವಿಚಾರ ಇದೀಗ ಹಲವಾರು ಪ್ರಶ್ನೆಗೆ ಕಾರಣವಾಗಿದೆ.
ಬಿಜೆಪಿ ನಾಯಕರ ನೇರ ಆರೋಪ ಎಂದರೆ ರಾಜ್ಯದ ಬೊಕ್ಕಸದಿಂದ ತೆರಿಗೆ ಹಣವನ್ನು ಪಂಚ ರಾಜ್ಯ ಚುನಾವಣೆಗೆ ಕಳುಹಿಸಲಾಗುತ್ತಿದೆ ಎಂಬುವುದಾಗಿ ಆರೋಪ ಮಾಡುತ್ತಿದೆ.
ಗುತ್ತಿಗೆದಾರ ಸಂಘದ ಅಧ್ಯಕ್ಷ ಕೆಂಪಣ್ಣ ಅವರ ಪ್ರಕಾರವಾಗಿ ಈತ 5 ವರ್ಷದಿಂದ ಯಾವುದೇ ಗುತ್ತಿಗೆ ಕೆಲಸ ಮಾಡಿಲ್ಲ ಅನ್ನೋದನ್ನು ಹೇಳುತ್ತಿದ್ದಾರೆ.
ಕೆಂಪಣ್ಣ 40 % ವಿಚಾರವನ್ನು ಕಾಂಗ್ರೆಸ್ ಗೆ ದಾಳವಾಗಿ ನೀಡಿದ್ದರು ಆದರೆ ಇದೀಗ ಗುತ್ತಿಗೆದಾರರ ಮನೆ ಮೇಲೆ ಐಟಿ ದಾಳಿ ಆಗ್ತಿರೋದು ಅನೇಕ ಪ್ರಶ್ನೆ ಗಳನ್ನು ಹುಟ್ಟು ಹಾಕಿದೆ.
ಇನ್ನೊಂದೆಡೆ ಮಡಿಸಿಎಂ ಡಿಕೆಶಿವಕುಮಾರ್ ಹೇಳಿರುವ ಪ್ರಕಾರ ಕಾಂಗ್ರೆಸ್ ಸರಕಾರ ವೇ ಅವರ ಟಾರ್ಗೆಟ್ . ಅವರ ಮನೆಗೆ ಅಷ್ಟೇ ದಾಳಿ ಮಾಡುತ್ತಿದ್ದಾರೆ ಎಂಬುವುದಾಗಿ ಹೇಳಲಾಗುತ್ತಿದೆ.
ಇನ್ನೊಂದೆಡೆ ಬಿಜೆಪಿ ರಾಜ್ಯ ಸರ್ಕಾರ ರಾಜ್ಯದ ಜನತೆಯ ತೆರಿಗೆಯ ಹಣವನ್ನು ಜನರಿಗೆ ಮೋಸ ಮಾಡಿ ಚುನಾವಣೆ ವಿಚಾರಕ್ಕೆ ಬಳಸುತ್ತಾರೆ ಎಂದು ಹೇಳಲಾಗುತ್ತಿದೆ.
ಪಟಾಕಿ ಉಗ್ರಾಣಗಳ ದಾಸ್ತಾನು ಮತ್ತು ಸುರಕ್ಷತಾ ಕ್ರಮಗಳ ಬಗ್ಗೆ ಅಧಿಕಾರಿಗಳು ಪರಿಶೀಲನೆ
ಕೊಯ್ಯುವುದೇ ಬೇಡ ಬೆಲೆ ಕೇಳಿದರೆ ಕಣ್ಣೀರು ಬರುತ್ತೆ..! ಈರುಳ್ಳಿ ಬೆಲೆ ರಾಕೇಟ್ ವೇಗದಲ್ಲಿ ಏರಿಕೆ..!
ಚಳಿಗಾಲದಲ್ಲಿ ಹೆಚ್ಚಾಗಲಿದೆ ತಾಪಮಾನ; ಕೃಷಿಭೂಮಿ ಮೇಲೆ ಪರಿಣಾಮ; ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ..!