Monday, October 6, 2025

Latest Posts

Award : “ನನ್ನ ಜೀವನ, ನನ್ನ ಸ್ವಚ್ಚ ನಗರ” ಪ್ರಶಸ್ತಿ ಪ್ರದಾನ

- Advertisement -

Manglore News : ಕೇಂದ್ರ ಸರ್ಕಾರದ “Meri Life Mera Swachha Shehar” ಅಭಿಯಾನದಡಿ  “ನನ್ನ ಜೀವನ, ನನ್ನ ಸ್ವಚ್ಚ ನಗರ” ಕಾರ್ಯಕ್ರಮವನ್ನು ರಾಜ್ಯದ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಅನುಷ್ಟಾನಗೊಳಿಸುವಂತೆ ರಾಜ್ಯ ಸರ್ಕಾರ ನೀಡಿರುವ ನಿರ್ದೇಶನವನ್ನು ಪಾಲಿಸಿಕೊಂಡು, ಅದನ್ನು ಅತ್ಯುತ್ತಮವಾಗಿ ಅನುಷ್ಟಾನಗೊಳಿಸಿರುವ ನಗರಗಳನ್ನು ಪ್ರಶಸ್ತಿ ನೀಡಿ ಗೌರವಿಸಲು ರಾಜ್ಯ ಸರ್ಕಾರ ತೀರ್ಮಾನಿಸಿರುತ್ತದೆ.

ಅದರಂತೆ, “ನನ್ನ ಜೀವನ, ನನ್ನ ಸ್ವಚ್ಚ ನಗರ” ಕಾರ್ಯಕ್ರಮವನ್ನು ಮಂಗಳೂರು ಮಹಾನಗರಪಾಲಿಕೆಯು ಉತ್ತಮವಾಗಿ ಅನುಷ್ಟಾನಗೊಳಿಸಿರುವ ನಗರವೆಂದು ಆಯ್ಕೆ ಮಾಡಲಾಗಿರುತ್ತದೆ.

ಇದರ ಸಲುವಾಗಿ, ದಿನಾಂಕ: 27-07-2023ರಂದು ಶ್ರೀ ರಹೀಂ ಖಾನ್‌, ಮಾನ್ಯ ಪೌರಾಡಳಿತ ಸಚಿವರು, ಕರ್ನಾಟಕ ಸರ್ಕಾರ ಇವರ ಅಧ್ಯಕ್ಷತೆಯಲ್ಲಿ  ಬೆಂಗಳೂರಿನಲ್ಲಿ ಆಯೋಜಿಸಿದ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ  ಮಂಗಳೂರು ಮಹಾನಗರಪಾಲಿಕೆ ಪರವಾಗಿ ಹಾಜರಾದ ಶ್ರೀ ರವಿಕುಮಾರ್‌, ಉಪ ಆಯುಕ್ತರು (ಆಡಳಿತ) ಮತ್ತು ಶ್ರೀ ದಯಾನಂದ ಪೂಜಾರಿ ಪರಿಸರ ಅಭಿಯಂತರರು ಇವರು ಮಾನ್ಯ ಸಚಿವರಿಂದ ಪ್ರಶಸ್ತಿ ಸ್ವೀಕರಿಸಿದರು.

Kutumbasree : ಪೆರ್ಲ ಬಯಲಿನಲ್ಲಿ ಎಣ್ಮಕಜೆ ಕುಟುಂಬಶ್ರೀ “ವರ್ಷ ಋತು ಸಂಭ್ರಮ”ಯಶಸ್ವಿ  ಕಾರ್ಯಕ್ರಮ

Siddaramaiah : ಮಂಡ್ಯಕ್ಕೆ ಸಿಎಂ ಭೇಟಿ : ಸ್ಪೀಡ್ ಡಿಟೆಕ್ಟರ್ ಗೆ ಚಾಲನೆ

Vidhana Soudha : ವಿಧಾನ ಸೌಧದ ಮುಂದೆ ಡ್ರೋನ್  ಹಾರಾಟಾ…! ಕೇಸ್ ದಾ ಖಲು..!

Chellikere: ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಬಸ್

 

- Advertisement -

Latest Posts

Don't Miss