- Advertisement -
State News:
March:01: ಸರಕಾರದ ಆದೇಶಕ್ಕೆ ಪದಾದಿಕಾರಿಗಳ ಅಧ್ಯಕ್ಷ ಗುರುಸ್ವಾಮಿ ಗರಂ ಆಗಿದ್ದಾರೆ. ಈ ಹೋರಾಟವನ್ನು ಬಹಳ ದೊಡ್ಡ ಮಟ್ಟಕ್ಕೆ ಕೊಂಡೊಯ್ಯಬಹುದಿತ್ತು ಆದರೆ ಅಧ್ಯಕ್ಷರು ಬಹು ಆತುರದಿಂದ ಅವರ ಮಾತಿಗೆ ಒಪ್ಪಿಗೆ ನೀಡಿದ್ದಾರೆ ಅವರು ಮಾಡಿದ್ದು ನಮಗೆ ಸಮಾಧಾನ ನೀಡಿಲ್ಲ ನೂರಕ್ಕೆ ನೂರು ರಾಜ್ಯ ಸರಕಾರಿ ನೌಕರರು ಮೋಸ ಹೋಗಿದ್ದಾರೆ. ಬಜೆಟ್ ಆದಾಗ ಏನು ಹೇಳಿದ್ರು ಆದರೆ ಆ ಆಶೋತ್ತರಗಳು ಈಡೇರಿಲ್. 25 ಶೇಕಢಾ ಎಂದು ಹೇಳಿದವರು ಇದೀಗ 17ಕ್ಕೆ ಒಪ್ಪಿಗೆ ನೀಡಿದ್ದಾರೆ. 20 ಶೇಕಡಾ ಆದ್ರು ಸಿಗತ್ತೆ ಎಂಬುವುದು ನಮಗೆ ಅನಿಸಿತ್ತು. ಆದರೆ ಷಡಕ್ಷರಿ ಜಾಣನಡೆಯನ್ನು ಸರಕಾರದೊಂದಿಗೆ ತೋರಿಸಿದ್ದಾರೆ ಎಂಬುವುದಾಗಿ ಸಚಿವಾಲಯದ ಪದಾದಿಕಾರಿಗಳ ಅಧ್ಯಕ್ಷ ಗುರುಸ್ವಾಮಿ ಹೇಳಿಕೆ ನೀಡಿದ್ದಾರೆ.
ಶೇ.17ರಷ್ಟು ಸರಕಾರಿ ನೌಕರರ ವೇತನ ಹೆಚ್ಚಳಕ್ಕೆ ರಾಜ್ಯ ಸರಕಾರ ಮಧ್ಯಂತರ ಪರಿಹಾರ ಘೋಷಣೆ
- Advertisement -