ನಾವು ಸರಕಾರಕ್ಕೆ ಬಂದಮೇಲೆ 7ನೇ ವೇತನ ಆಯೋಗ  ಜಾರಿ ಮಾಡ್ತೇವೆ: ಡಿಕೆಶಿ

State News:

March:01:ಹಾಸನದಲ್ಲಿ ಸರಕಾರಿ ನೌಕರರ ಮುಷ್ಕರದ ಕುರಿತಾಗಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮಾತನಾಡಿ ನಾವು ಸರಕಾರಿ ನೌಕರರ ಪರವಾಗಿದ್ದೇವೆ ನಾವು ಸರಕಾರಕ್ಕೆ ಬಂದ ನಂತರ 7ನೇ ವೇತನ ಜಾರಿ ಮಾಡುತ್ತೇವೆ ಎಂಬುವುದಾಗಿ ಹೇಳಿಕೆ  ನೀಡಿದ್ದಾರೆ. ಜೊತೆಗೆ ವೇತನ ಕೇಳುವುದು ಅವರ ಹಕ್ಕು ನೌಕರರರು ಕೇಳುತ್ತಿರುವುದು ಸರಿಯಾಗಿದೆ.ಎಂಬುವುದಾಗಿ ಹೇಳಿಕೆ ನೀಡಿದ್ದಾರೆ.

ಶೇ.17ರಷ್ಟು ಸರಕಾರಿ ನೌಕರರ ವೇತನ ಹೆಚ್ಚಳಕ್ಕೆ ರಾಜ್ಯ ಸರಕಾರ ಮಧ್ಯಂತರ ಪರಿಹಾರ ಘೋಷಣೆ

ಸರ್ಕಾರಿ ನೌಕರರ ಮುಷ್ಕರ; ಇಂದಿನ ಪರೀಕ್ಷೆಗಳು ಮುಂದೂಡಿಕೆ !

ರಾಜ್ಯದಲ್ಲಿ ಸರಕಾರಿ ನೌಕರರ ಮುಷ್ಕರ: ಚಿಕಿತ್ಸೆ ಸಿಗದೆ ರೋಗಿಗಳ ಪರದಾಟ

About The Author