Karkala News: ಕಲ್ಯಾ ನೆಲ್ಲಿಗುಡ್ಡೆ ರಸ್ತೆಯಲ್ಲಿ ಹೊಂಡ ಗುಂಡಿಗಳ ಸಮಸ್ಯೆಯಿಂದ ವಾಹನ ಸವಾರರು ತೊಂದರೆಯನ್ನು ಅನುಭವಿಸುತ್ತಿದ್ದು ಈ ಬಗ್ಗೆ ಸ್ಥಳೀಯ ಪಂಚಾಯತಿ ಸದಸ್ಯರು ಹಾಗೂ ಗ್ರಾಮಸ್ಥರು ಸೇರಿಕೊಂಡು ಶ್ರಮದಾನದ ಮೂಲಕ ರಸ್ತೆಯ ಹೊಂಡವನ್ನು ಮುಚ್ಚುವ ಕಾರ್ಯ ಮಾಡಿದ್ದಾರೆ.
ಈ ಸಂದರ್ಭ ಕಲ್ಯಾ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಸುಪ್ರಿಯಾ ಸುರೇಂದ್ರ ಕೋಟ್ಯಾನ್, ಕೈರಬೆಟ್ಟು ವಾರ್ಡ್ ಸದಸ್ಯ ಸುನಿಲ್ ಎ.ಕೋಟ್ಯಾನ್, ವಸಂತಿ ನಾಯ್ಕ್, ದಿನೇಶ್ ನಾಯ್ಕ್ , ಸುರೇಂದ್ರ ಕೋಟ್ಯಾನ್ ನೆಲ್ಲಿಗುಡ್ಡೆ, ಮೆಸ್ಕಂ ಇಲಾಖೆಯ ಸುನೀಲ್, ಮುಭಾರಕ್, ಕ್ರಷರ್ ಉದ್ಯಮಿ ಅಭಿನ್ ಮಾಥ್ಯುವ್, ಯಶೋಧರ್ ಸಾಲ್ಯಾನ್, ಸುನೀಲ್ ಕೋಟ್ಯಾನ್, ಸುರೇಂದ್ರ ಕೋಟ್ಯಾನ್, ರಿಕ್ಷಾ ಚಾಲಕ ಮಾಲಕರು, ಸಂಜೀವ ಪೂಜಾರಿ, ಸ್ಥಳೀಯ ಕೈರಬೆಟ್ಟು ಫ್ರೆಂಡ್ಸ್ ಯುವಕ ಸಂಘದ ಸದಸ್ಯರು ಸಹಕರಿಸಿದ್ದರು.
Sunil kumar : ಮರಗಳನ್ನು ಮತ್ತೆ ಬೆಳೆಸಿ ಪೋಷಿಸುವ ಜವಬ್ದಾರಿ ನಮ್ಮಲಿರಬೇಕು : ಸುನೀಲ್ ಕುಮಾರ್
Siddaramaiah : ಫಾಕ್ಸ್ ಕಾನ್ ಇಂಡಸ್ಟ್ರೀಯಲ್ ಇಂಟರ್ನೆಟ್ ಸಂಸ್ಥೆಯ ಸಿ.ಇ.ಒ ಜೊತೆ ಸಿಎಂ ಸಮಾಲೋಚನೆ