Friday, March 14, 2025

Latest Posts

ಲಕ್ಷ ಲಕ್ಷ ಕೊರೊನಾ ಚಿಕಿತ್ಸೆಯ ಬಿಲ್ ನೋಡಿ ವ್ಯಾಪಾರಿ ಮಾಡಿದ್ದೇನು ಗೊತ್ತಾ..?

- Advertisement -

ಒಂದು ತಿಂಗಳ ಹಿಂದೆ 63 ವರ್ಷದ ಶ್ರೀಮಂತ್ ವ್ಯಾಪಾರಿ ಗುಜರಾತ್‌ನ ಸೂರತ್‌ನ ಖಾದರ್ ಶೇಖ್ ಎಂಬಾತ ಕೊರೊನಾ ಪೆಶಂಟ್ ಆಗಿದ್ದರು. ಇವರು ಪ್ರೈವೇಟ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರು. ಅಲ್ಲಿ ಇವರಿಗೆ ಲಕ್ಷ ಲಕ್ಷ ಬಿಲ್ ನೀಡಲಾಯಿತು. ಇಂತಹ ಕಷ್ಟ ಬಡ ಕೊರೊನಾ ರೋಗಿಗಳಿಗೆ ಬಾರದಿರಲೆಂದು ಗುಣಮುಖರಾಗಿ ಬಂದನಂತರ, ತಮ್ಮ 30 ಸಾವಿರ ಸ್ಕೈರ್ ಫೀಟ್‌ನ ಆಫೀಸನ್ನ ಆಸ್ಪತ್ರೆಗಾಗಿ ಬಿಟ್ಟುಕೊಟ್ಟಿದ್ದಾರೆ. ಅಲ್ಲದೇ 85 ಬೆಡ್‌ಗಳನ್ನ ಕೂಡ ನೀಡಿದ್ದಾರೆ.

ಅಲ್ಲದೇ ಮೆಡಿಕಲ್ ಸ್ಟಾಫ್ ಮತ್ತು, ಇಕ್ಯುಪ್‌ಮೆಂಟ್ಸ್‌ಗಳನ್ನ ಕೂಡ ನೀಡಲು ಸೂರತ್ ಮುನ್ಸಿಪಲ್ ಕಾರ್ಪೋರೇಷನ್‌ಗೆ ಮನವಿ ಮಾಡಿದ್ದು, ಅದರ ವೆಚ್ಚವನ್ನ ಕೂಡ ಭರಿಸಲು ಸಿದ್ಧರಾಗಿದ್ದಾರೆ.

ಈ ಆಸ್ಪತ್ರೆಗೆ ಹಿಬಾ ಹಾಸ್ಪಿಟಲ್ ಎಂದು ನಾಮಕರಣ ಮಾಡಿದ್ದು, ಇಲ್ಲಿ ಯಾವ ಧರ್ಮ, ಜಾತಿ ಮತ ಬೇಧಗಳನ್ನ ಮಾಡಲಾಗುವುದಿಲ್ಲ. ಎಲ್ಲ ಕೋವಿಡ್ ಪೇಶಂಟ್‌ಗಳಿಗೆ ಚಿಕಿತ್ಸೆ ನೀಡಲಾಗುತ್ತದೆ. ನಾನು ಕೂಡ ಬಡತನ ಕಂಡಿದ್ದೇನೆ. ಆದ್ದರಿಂದ ಬಡವರಿಗೆ ಏನಾದರೂ ಮಾಡಬೇಕೆನಿಸಿದ್ದು, ನನ್ನ ಆಫೀಸನ್ನ ಆಸ್ಪತ್ರೆಯಾಗಿ ಮಾರ್ಪಾಡು ಮಾಡಿದ್ದೇನೆ ಎಂದಿದ್ದಾರೆ. ಇನ್ನು ಖಾದರ್ ಶೇಖ್ ಕೆಲಸಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಶ್ರೀ ಸಾಯಿ ಕೃಷ್ಣ ಜ್ಯೋತಿಷ್ಯಾಲಯ, ಪಂಡಿತ್ ಡಿ.ಎಸ್ ಜೋಷಿ – 9731355538
ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.

- Advertisement -

Latest Posts

Don't Miss