Friday, November 22, 2024

Latest Posts

ಹ್ಯಾಪಿ ಚಾಕೊಲೇಟ್ ಡೇ..ವಿಶೇಷತೆಯೇನು..?

- Advertisement -

ಬೆಂಗಳೂರು(ಫೆ.9): ಇದೇ ತಿಂಗಳ ಫೆ. 14 ರಂದು ವ್ಯಾಲೆಂಟೈನ್ಸ್ ದಿನವನ್ನು ಆಚರಣೆ ಮಾಡಲಾಗುತ್ತದೆ. ಈ ದಿನದ ಹತ್ತಿರದಲ್ಲಿರುವ ಹಿನ್ನೆಯಲ್ಲಿ ಈಗಾಗಲೇ ಪ್ರೇಮಿಗಳ ದಿನಾಚರಣೆ ಆಚರಣೆ ಮಾಡಲು ಕಾಯುತ್ತಿದ್ದಾರೆ. ಹೀಗೆ ಈ ವಾರ ವ್ಯಾಲೆಂಟೈನ್ ವೀಕ್ ಆಗಿದ್ದು, ಪ್ರೇಮಿಗಳಿಗೆ ಸಕ್ಕತ್ ಸೆಲೆಬ್ರೇಷನ್ ಮಾಡುವ ದಿನಗಳಾಗಿವೆ. ಈ ದಿನ ಹೇಳಿ ಕೇಳಿ ಚಾಕೊಲೇಟ್ ಡೇ, ತಾವು ಇಷ್ಟಪಡುವ ವ್ಯಕ್ತಿಗೆ ಚಾಕೊಲೇಟ್ ನೀಡುತ್ತಾ ಪ್ರೀತಿಯನ್ನು ಹಂಚುವ ದಿನ ಇದಾಗಿದೆ.

ಇನ್ನು ಈ ದಿನವನ್ನು ಯಾಕೆ ಆಚರಣೆ ಮಾಡಬೇಕು ಅನ್ನೋದನ್ನು ಗಮನಿಸಿದರೆ,ಎಸ್ ಹೌದು ಈ ದಿನ ಚಾಕೊಲೇಟ್ ಕೊಟ್ಟು ತಮ್ಮ ಪ್ರೀತಿಯ ಗುಣಮಟ್ಟವನ್ನು ಹೆಚ್ಚಿಸಿಕೊಳ್ಳಲು ಈ ದಿನ ಮೀಸಲಿಡಲಾಗುತ್ತದೆ. ಹೀಗೆ ಪ್ರತಿಯೊಬ್ಬರು ಪೇಮಿಗಳು ತಮ್ಮ ದಿನವನ್ನು ಖುಷಿಯಾಗಿ ಆಚರಣೆ ಮಾಡಿಕೊಳ್ಳಲು ಬುಯಸುತ್ತಾರೆ. 16 ನೇ ಶತಮಾನದಲ್ಲಿ ಪ್ರೇಮಿಗಳು ಕಹಿಯಾದ ಚಾಕೊಲೇಟ್ ಅನ್ನು ಸೇವಿಸಿ, ಈ ದಿನ ಆಚರಣೆ ಮಾಡಿಕೊಂಡರೆ, ಇನ್ನು ದಿನಕಳೆದಂತೆ ಈ ಸಿಹಿಯಾದ ಪದಾರ್ಥ ಸಿಹಿಯಾದ ರೂಪ ಪಡೆದುಕೊಳ್ಳುತ್ತದೆ. ಹೀಗೆ ಈ ದಿನ ಬಹಳ ವಿಶೇಷವಾಗಿರುತ್ತದೆ.

- Advertisement -

Latest Posts

Don't Miss