“ಕಟೀಲ್ ಗೆ ಮಂಪರು ಪರೀಕ್ಷೆ ಮಾಡಿಸಿ”: ಹರಿಪ್ರಸಾದ್

State News:

ಕಾಂಗ್ರೆಸ್ ಪಕ್ಷವನ್ನು ಭಾರತದಲ್ಲಿ ನಿಷೇಧಿಸುವ ಅಗತ್ಯವಿದೆ ಎಂದ ನಳಿನ್ ಕುಮಾರ್ ಅವರಿಗೆ ಮೊದಲು ಮಂಪರು ಪರೀಕ್ಷೆ ಮಾಡಬೇಕು ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿಕೆ ಹರಿಪ್ರಸಾದ್ ವಾಗ್ದಾಳಿ ನಡೆಸಿದ್ದಾರೆ ಎನ್ನಲಾಗಿದೆ. ಮಾಧ್ಯಮದೊಂದಿಗೆ ಮಾತನಾಡಿದ ಅವರು, ನಳಿನ್ ಕುಮಾರ್ ಕಟೀಲ್ ಮಂಪರು ಪರೀಕ್ಷೆ ನಡೆಸಿದರೆ ಮಂಗಳೂರಿನಲ್ಲಿ ಪಿಎಫ್ ಐ ಎಸ್ ಡಿಪಿಐ ಜೊತೆ ಯಾರ ಸಂಬಂಧವಿದೆ ಎಂಬುವುದು ಬಹಿರಂಗವಾಗಲಿದೆ ಎಂದು ಉತ್ತರ ನೀಡಿದ್ದಾರೆ.

“ನಾವೇ RSS ದೇಶದ ಪ್ರಧಾನಿನೇ RSS “:ಪ್ರಲ್ಹಾದ್ ಜೋಶಿ

“ದೇಶದಲ್ಲಿ ಮೊದಲು ಕಾಂಗ್ರೆಸ್ ಬ್ಯಾನ್ ಆಗಬೇಕು” : ಕಟೀಲ್

“ಸಿದ್ದರಾಮಯ್ಯ ಕಾಂಗ್ರೆಸ್ ಗೂ ವಿಲನ್”: ಈಶ್ವರಪ್ಪ

About The Author