- Advertisement -
Film News:
ಸ್ಯಾಂಡಲ್ ವುಡ್ ನ ಖ್ಯಾತ ನಟಿ ಹರ್ಷಿಕಾ ಪೂಣಚ್ಚ ಮಂಗಳೂರು ಭಾಗದ ವಿಟ್ಲ ಕಲ್ಲಡ್ಕ ಎಂಬಲ್ಲಿ ಆರ್ ಎಸ್ ಎಸ್ ಮುಖಡರ ಜೊತೆ ಕಾಣಿಸಿ ಕೊಂಡಿದ್ದಾರೆ. ಕಲ್ಲಡ್ಕ ಶಾಲಾ ಮಕ್ಕಳೊಂದಿಗೆ ಕೆಲ ಸಮಯ ಕಳೆದ ನಟಿ ಆರ್ ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ಟರನ್ನು ಭೇಟಿ ಮಾಡಿದ್ದು ಇದೀಗ ಕುತೂಹಲಕ್ಕೆ ಕಾರಣವಾಗಿದೆ. ಇನ್ನು ಅವರ ದಿಢೀರ್ ಮಂಗಳೂರು ಭೇಟಿಯು ಅಭಿಮಾನಿಗಳಲ್ಲಿ ಕಾತುರಕ್ಕೆ ಕಾರಣವಾಗಿದೆ.
ಕಲ್ಲಡ್ಕ ಪ್ರಭಾಕರ್ ಭಟ್ ರೊಂದಿಗೆ ಹರ್ಷಿಕಾ ಪೂಣಚ್ಚ ಸಂಭಾಷಣೆ
ಶಾಲಾ ಮಕ್ಕಳೊಂದಿಗೆ ಹರ್ಷಿಕಾ ಪೂಣಚ್ಚ
ವಿಜಯ್ ಕಿರಗಂದೂರು, ಅಶ್ವಿನಿ ಪುನೀತ್ ರಾಜಕುಮಾರ್, ತಾರಾ ಅನುರಾಧಾ ಗೆ 3 ವಿಶೇಷ ಪ್ರಶಸ್ತಿಗಳು..!
- Advertisement -