ಹಾಸನ – ಬೋನಿಗೆ ಬಿದ್ದ ಚಿರತೆ..!

state news:

ಹಾಸನದಲ್ಲಿ ಸಾಕುಪ್ರಾಣಿಗಳ ಭೇಟೆಯಾಡುತ್ತಿದ್ದ ಚಿರತೆ ಸೆರೆಯಾಗಿದೆ. ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಗಂಡಸಿ‌ ಸಮೀಪದ ನಾಗನಹಳ್ಳಿಯಲ್ಲಿ ಕಳೆದ ರಾತ್ರಿ ಬಿದ್ದ ಚಿರತೆ ಬೋನಿಗೆ ಬಿದ್ದಿದೆ. ಕಳೆದ ಹಲವು ತಿಂಗಳುಗಳಿಂದ ಮೇಕೆ, ಕುರಿ ಸೇರಿ ಸಾಕುಪ್ರಾಣಿಗಳನ್ನು ಚಿರತೆ ಹೊತ್ತೊಯ್ತಿತ್ತು ಈ ಬಗ್ಗೆ ಗ್ರಾಮದ ಜನರು ಅರಣ್ಯ ಇಲಾಖೆಗೆ ದೂರು ನೀಡಿದ್ದರು.  ಕಳೆದ ರಾತ್ರಿ ಅರಣ್ಯ ಇಲಾಖೆಯವರು ಬೋನಿಗೆ ಚಿರತೆ ಬಿದ್ದಿದೆ.  ಚಿರತೆ ಸೆರೆಯಿಂದ ಸುತ್ತಮುತ್ತಲಿನ ಗ್ರಾಮದ ಜನರು ನಿಟ್ಟುಸಿರು ಬಿಟ್ಟಿದ್ದಾರೆ.

ಮೆಟ್ರೋ ಪಿಲ್ಲರ್ ದುರಂತ,15 ಅಧಿಕಾರಿಗಳಿಗೆ ನೋಟೀಸ್..!

ವಿಜಯಸಂಕಲ್ಹ ಯಾತ್ರೆ ಉದ್ಘಾಟಿಸಲಿರುವ ನಡ್ಡಾ..!

ಹಕ್ಕು ಪತ್ರ ವಿತರಣೆ ಬಗ್ಗೆ ಪಿಎಂ ವಿರುದ್ಧ ಸಿದ್ದು ಗುಡುಗು

About The Author