ಸಿಬ್ಬಂದಿಗಳ ಸಮಯಪ್ರಜ್ಞೆಯಿಂದ ನವಜಾತ ಶಿಶುಗಳು ಪ್ರಾಣಾಪಾಯದಿಂದ ಪಾರು

ಹಾಸನ :

ಹಾಸನದ ವೈದ್ಯಕೀಯ ಬೋದಕ ಆಸ್ಪತ್ರೆಯ ನವಜಾತ ಶಿಶುಗಳ ಐಸಿಯು ವಾರ್ಡ್‌ನಲ್ಲಿ ಶಾರ್ಟ್ ಸರ್ಕ್ಯೂಟ್ ಅದ ಪರಿಣಾಮ ಕೆಲಕಾಲ ಆತಂಕದ ಮನೆ ಮಾಡಿತ್ತು. ಐಸಿಯುನ ಎಸಿಯ ವಿದ್ಯುತ್ ಪರಿವರ್ತಕ ಬ್ಲಾಸ್ಟ್ ಆಗಿ ಅವಘಡ ಶಾರ್ಟ ಸಕ್ಯೂರ್ಟ ಉಂಟಾಗಿದ್ದು ಇದರ ಪರಿಣಾಮ ಐಸಿಯು ಕೋಣೆಯೊಳಗೆ ಹೊಗೆ ತುಂಬಿಕೊಂಡಿತ್ತು. ತಕ್ಷಣ ಎಚ್ಚೆತ್ತುಕೊಂಡ ಸಿಬ್ಬಂದಿಗಳು ಕೋಣೆಯ ಕಿಟಕಿಯ ಗಾಜುಗಳನ್ನು ಒಡೆದು 24 ನವಜಾತ ಶಿಶುಗಳನ್ನು ರಕ್ಷಿಸಿದ್ದಾರೆ.ಸಿಬ್ಬಂದಿಯ ಸಮಯ ಪ್ರಜ್ಞೆಯಿಂದ  ನವಜಾತ  ಶಿಶುಗಳ ರಕ್ಷಣೆಯಾಗಿದ್ದರಿಂದ ಶಿಶುಗಳ ಪೋಷಕರು ನಿಟ್ಟುಸಿರು ಬಿಟ್ಟಿದ್ದಾರೆ. ಕೆಲವೇ ನಿಮಿಷಗಳಲ್ಲಿ ಸ್ಥಳಕ್ಕೆ ಆಗಮಿಸಿದ ಹಿಮ್ಸನ ನಿರ್ದೇಶಕ ವಿಕುಮಾ್ ಹಾಗೂ ಜಿಲ್ಲಾಧ್ಯಕ್ಷ ಕೃಷ್ನಮೂರ್ತಿ ಭೇಟಿ ನೀಡಿದರು.

ಟೊಮ್ಯಾಟೋ ಹಣ್ಣು ಈಗ ಗಗನ ಕುಸುಮ

ಪ್ರಧಾನಿ ನಿವಾಸದ ಮೇಲೆ ಅನುಮಾನಾಸ್ಪದವಾಗಿ ಡ್ರೋನ್ ಹಾರಾಟ

ಅಥ್ಲಿಟ್ ಬಿಂದು ರಾಣಿ ಮೇಲೆ ಕೋಚ್ ಪತ್ನಿಯಿಂದ ಹಲ್ಲೆ

 

 

About The Author