Lodge : ಹಾಸನ : ಅನೈತಿಕ ಚಟುವಟಿಕೆ ವಿಚಾರ : ಲಾಡ್ಜ್ ಮೇಲೆ ದಾಳಿ, ಮೂವರ ಬಂಧನ

Hassan News : ಹಾಸನದಲ್ಲಿಅನೈತಿಕ  ಚಟುವಟಿಕೆ ಮಾಡುತ್ತಿದ್ದ ಲಾಡ್ಜ್ ಮೇಲೆ  ದಾಳಿ ನಡೆಸಿದ ಘಟನೆ  ನಡೆದಿದೆ. ಹಾಸನ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ‌ ಘಟನೆ ನಡೆದಿದೆ. ಹಾಸನ ನಗರದ ದೊಡ್ಡಮಂಡಿಗನಹಳ್ಳಿ ಬಳಿ ಅನೈತಿಕ ಚಟುವಟಿಕೆ ಮಾಡುತ್ತಿದ್ದ ಲಾಡ್ಜ್ ಮೇಲೆ ದಾಳಿ ನಡೆಸಲಾಗಿದೆ.

ಅನೈತಿಕ ಚಟುವಟಿಕೆ ನಡೆಸುತ್ತಿದ್ದ ಅನ್ನಪೂರ್ಣೇಶ್ವರಿ ಲಾಡ್ಜ್  ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಪ್ರಕರಣ ಸಂಬಂಧ ರವಿ, ದೇವರಾಜು ಹಾಗೂ ಅಭಿಷೇಕ್ ಎಂಬ ಮೂರು ಆರೋಪಿಗಳನ್ನು ಬಂಧಿಸಲಾಗಿದೆ.

ಹಾಸನ ನಗರ ಪೊಲೀಸರಿಂದ ಮೂವರ ಬಂಧನವಾಗಿದೆ. ಲಾಡ್ಜ್ ರೂಮ್ ಗಳಲ್ಲಿ ಸ್ಥಳೀಯ ಹೆಂಗಸರನ್ನ ಬಳಿಸಿಕೊಂಡು ಅನೈತಿಕ ಚಟುವಟಿಕೆ ನಡೆಸಲಾಗುತ್ತಿತ್ತು ಎಂಬುವುದಾಗಿ ಮಾಹಿತಿ ಇದೆ. ಖಚಿತ ಮಾಹಿತಿ‌‌ ಮೇರೆ ಪೊಲೀಸರು ದಾಳಿ  ನಡೆಸಿದ್ದಾರೆ . ಡಿಸಿಐಬಿ ಇನ್ಸ್ ಪೆಕ್ಟರ್ ವಿನಯ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.

Krishna River : ಕೃಷ್ಣಾ ನದಿ ತೀರದಲ್ಲಿ ಎದುರಾಗಿದೆ ಪ್ರವಾಹದ ಭೀತಿ

Basavaraj Bommai : “ಇಡೀ ಸರ್ಕಾರಕ್ಕೆ ನಾಚಿಕೆಯಾಗಬೇಕು” : ಬೊಮ್ಮಾಯಿ ಕಿಡಿ

Notice : ಮನಸ್ಸಿಗೆ ಬಂದಂತೆ ವಾಹನ ಚಲಾಯಿಸಿದರೆ ಮನೆಗೆ ಬರಲಿದೆ ನೋಟೀಸ್..?!

About The Author