Sunday, December 22, 2024

Latest Posts

Live video-ಪತ್ನಿಯಿಂದ ಕಿರುಕುಳಕ್ಕೆ ಒಳಗಾದ ಗಂಡ ಆತ್ಮಹತ್ಯೆ.

- Advertisement -

ಹಾಸನ :ಇಷ್ಟುದಿನ ಗಂಡನಿಂದ ಕಿರುಕುಳಕ್ಕೆ ಒಳಾಗಾದ ಪತ್ನಿ ಆತ್ಮಹತ್ಯೆಗೆ ಶರಣು, ವರದಕ್ಷಣೆ ಕಿರುಕುಳ ನೀಡಿ ಕೊಲೆ ಮಾಡಿದ ಗಂಡ ಎನ್ನುವ ಸುದ್ದಿಗಳನ್ನು ಓದುತಿದ್ದೆವು ಆದರೆ ಇವಾಗ ನಾವು ಹೇಳುತ್ತಿರುವ ವಿಷಯ ಅದಕ್ಕೆ ವಿರುದ್ದವಾಗಿದೆ.ಸಾಮಾಜಿಕ ಜಾಲತಾಣ ಶುರುವಾದಾಗಿಂದ ನಾವು ಊಹಿಸದ ವಿಚಿತ್ರ ಮತ್ತು ಆಶ್ಚರ್ಯ ಎನಿಸುವ ಘಟನೆಗಳನ್ನು ಓದುತಿದ್ದೇವೆ ಈಗ ನಾವು ಹೇಳುತ್ತಿರುವ ವಿಷಯ ಕೂಡಾ ವಿಚಿತ್ರವೇ ಆಗಿದೆ.

ಬೆಚ್ಚನಾ ಮನೆಯಿರಲು ವೆಚ್ಚಕ್ಕೆ ಹೊನ್ನಿರಲು ಇಚ್ಚೆಯನರಿತು ನಡೆವ ಸತಿ ಇರಲು ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಸರ್ವಜ್ಞ ಎನ್ನುವ ಗಾಧೆ ಅಕ್ಷರಶಃ ಇಂದಿನ ದಿನಗಳಲ್ಲಿ ಮೆರೆಯಾದಂತೆ ಕಾಣಿತ್ತಿದೆ. ಯಾಕೆಂದರೆ ಹಾಸನದಲ್ಲೊಬ್ಬ ವ್ಯಕ್ತಿ ತನ್ನ ಪತ್ನಿ ಮತ್ತು ಅವಳ ಪೋಷಕರಿಂದ ತನಗೆ ಪ್ರತಿದಿನ ಕಿರುಕುಳ ಉಂಟಾಗಿತ್ತಿದ್ದು ಅದನ್ನು ನಾನು ಸಹಿಸಿಕೊಳ್ಳಲು ಆಗುತ್ತಿಲ್ಲ ಅದಕ್ಕಾಗಿ ಮನನೊಂದ ನಾನು ಆತ್ಮಹತ್ಯ ಮಾಡಿಕೊಳ್ಳುತ್ತಿದ್ದೇನೆ ಎಂದು  ಲೈವ್ ವಿಡಿಯೋ ಮಾಡುತ್ತಾ ವಿಷ ಸೇವಿಸಿ ಆತ್ಮ ಹತ್ಯೆ ಮಾಡಿಕೊಂಡಿದ್ದಾನೆ.

ಇದನ್ನು ನೊಡುತಿದ್ದರೆ ನಮಗೆಲ್ಲ ಏನಿದು ಅಂಗವೈಕಲ್ಯದಿಂದ ಬಳಲುತ್ತಿರುವವರು ಸಹ ತಮ್ಮ ಜೀವನವನ್ನು ಸವಾಲಾಗಿ ಸ್ವೀಕರಿಸಿ ಎಲ್ಲವನ್ನು ಹೆದರಿಸಿ ಜೀವನವನ್ನು ಮಾಡುತ್ತಾರೆ ಪತ್ನಿಯ ಕಿರುಕುಳಕ್ಕೆ ಹೆದರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಇಂತವರನ್ನು ಏನನ್ನಬೇಕು.

Police-ಯುವಕನನ್ನು ಬೆತ್ತಲೆ ಮಾಡಿದ ರೌಡಿಶೀಟರಗಳು

GruhaLaxmi-ಕಾಂಗ್ರೆಸ್ ಗ್ಯಾರಂಟಿ ಅರ್ಜಿ ನಕಲಿ ಮಾಡಿ ಮಾರಾಟ

Fake Record : ನಕಲಿ ದಾಖಲೆ ಸಿದ್ದಪಡಿಸುತ್ತಿದ್ದ ಜಾಲ ಬೇಧಿಸಿದ ಪೊಲೀಸರು

 

 

- Advertisement -

Latest Posts

Don't Miss