ಟೊಮ್ಯಾಟೋ ತೋಟಕ್ಕೆ ಕನ್ನ ಹಾಕಿದ ಕಳ್ಳರು..!

Hassan News: ಸಾಮಾನ್ಯವಾಗಿ ಚಿನ್ನ ಬೆಳ್ಳಿ ಬೆಳೆಬಾಳುವ ವಸ್ತು ಕಳ್ಳತನವಾಗೋದು ಕೇಳಿರ್ತೀರಾ ಆದ್ರೆ ಇಲ್ಲಿ ಕಥೆನೇ ಬೇರೆ. ಟೊಮೆಟೋ ಬೆಲೆ ಅಧಿಕವಾಗಿದ್ದೇ ತಡ ಕಳ್ಳರು ಟೊಮೆಟೋ ಕದ್ದೊಯ್ದು ತಮ್ಮ ಕೈಚಳಕ ತೋರಿಸಿದ್ದಾರೆ.

ಹಾಸನ ಜಿಲ್ಲೆ ಬೇಲೂರು ತಾಲ್ಲುಕಿನ ಸೋಮನಹಳ್ಳಿ ಹೆಸರಿನ ಗ್ರಾಮದಲ್ಲಿರುವ ತೋಟವೊಂದಕ್ಕೆ ನುಗ್ಗಿಕದ್ದುಕೊಂಡು ಹೋಗಿದ್ದಾರೆ. ಸಾಲಸೋದುಕೊಂಡು ಕಣ್ಣೀರುಲ ಮಾಡಿ ಕಷ್ಟಪಟ್ಟು ಟೊಮೆಟೊ ಬೆಳೆದಿದ್ದ ಪಾರ್ವತಮ್ಮ ಹೆಸರಿನ ರೈತ ಮಹಿಳೆ ಬಂಗಾರದಂಥ ಬೆಳೆ ಕಳೆ ಹಾಕುತ್ತಿದ್ದಾರೆ. ಅವರು ಹೇಳುವ ಪ್ರಕಾರ ಸುಮಾರು 3 ಲಕ್ಷ ಮೌಲ್ಯದ ಟೊಮೆಟೊ ಫಸಲನ್ನುದುಷ್ಟರು ಕದ್ದೊಯ್ದಿದ್ದಾರೆ.

ಇವರುಕಳ್ಳತನ ಮಾಡಿರುವ ಬೈಕ್ ಗಳ ಬೆಲೆ ಎಷ್ಟು ಗೊತ್ತಾ ?

ಮಂಗಳೂರಿಗರ ಮೆಚ್ಚುಗೆ ಪಡೆದ ಲೈನ್ ಮ್ಯಾನ್…!

ಎತ್ತುಗಳನ್ನು ರಕ್ಷಿಸಲು ತನ್ನ ಪ್ರಾಣವನ್ನು ಕಳೆದುಕೊಂಡ ಯುವ ರೈತ

About The Author