Sunday, September 8, 2024

Latest Posts

ಜೆ.ಪಿ ನಡ್ಡಾ ಶೃಂಗೇರಿ ಭೇಟಿ ಬೆನ್ನಲ್ಲೇ ಮಠಕ್ಕೆ ಭೇಟಿ ನೀಡಲಿರುವ ಹೆಚ್ ಡಿ ಕೆ ..!

- Advertisement -

State News:

Feb:24: ಇಂದು  ರಾತ್ರಿ ಶೃಂಗೇರಿ  ಮಠಕ್ಕೆ  ಹೆಚ್ ಡಿ ಕುಮಾರಸ್ವಾಮಿ ಭೇಟಿ  ನೀಡಲಿದ್ದಾರೆ. ಶ್ರೀಗಳ  ಭೇಟಿಗೂ ಅನುಮತಿ ಕೋರಿದ್ದಾರೆ . ಉಭಯ  ಶ್ರೀಗಳ  ಭೇಟಿ ಮಾಡಲಿದ್ದಾರೆ  ಹೆಚ್.ಡಿ.ಕೆ  . ಒಟ್ಟಾರೆ ಚುನಾವಣೆ ಹತ್ತಿರ   ಬರುತ್ತಿ ದ್ದಂತೆ ರಾಜಕೀಯ  ನಾಯಕರ ಟೆಂಪಲ್ ರನ್  ಜೋರಾಗಿದೆ. ಇತ್ತೀಚೆಗೆ ಜೆ.ಪಿ ನಡ್ಡಾ ಕೂಡಾ ಮಠಕ್ಕೆ ಭೇಟಿ ನೀಡಿದ್ದ ರು.

ಅಂಬಾರಿ ಉತ್ಸವ ರಾಜ್ಯ ಸರ್ಕಾರಿ ಬಸ್ ನ ಮಾರ್ಗಗಳು ಪ್ರಯಾಣಿಕರಿಗೆ ಲಭ್ಯ

ಅದ್ದೂರಿ ಮದುವೆಯೇ ಸಾವಿಗೆ ಕಾರಣವಾಯ್ತು ….!

ಮಂಗಳಮುಖಿಯರಿಂದ ಉಡುಪಿಯಲ್ಲಿ ಕ್ಯಾಂಟೀನ್ ಪ್ರಾರಂಭ

 

- Advertisement -

Latest Posts

Don't Miss