Saturday, April 12, 2025

Latest Posts

“ಕೇಂದ್ರ ಸರ್ಕಾರದ ಹಿಡನ್ ಅಜೆಂಡಾ ವಿರುದ್ದ ನಮ್ಮ ಪ್ರತಿಭಟನೆ” : ಎಚ್.ಡಿ.ಕೆ

- Advertisement -

Banglore News:

ಕೇಂದ್ರ ಸರ್ಕಾರದ ಹಿಂದಿ ದಿವಸ್ ದಿನಾಚರಣೆ ಹಿನ್ನೆಲೆ ಹಿಂದಿ ದಿವಸ್ ದಿನಾಚರಣೆ ವಿರೋಧಿಸಿ ಜೆಡಿಎಸ್ ನಾಯಕರ   ಪ್ರತಿಭಟನೆ ನಡೆಯಿತು. ವಿಧಾನಸೌದದ ಗಾಂಧಿ ಪ್ರತಿಮೆ ಬಳಿ‌ ಜೆಡಿಎಸ್ ನಾಯಕರ  ಪ್ರತಿಭಟನೆ ನಡೆಯಿತು. ಈ ವೇಳೆ ಎ ಚ್ ಡಿ ಕುಮಾರ ಸ್ವಾಮಿ, ಕೇಂದ್ರ ಸರ್ಕಾರದ ಹಿಡನ್ ಅಜೆಂಡಾ ವಿರುದ್ದ ನಮ್ಮ ಪ್ರತಿಭಟನೆ ಹಿಂದಿ ದಿವಸ್  ಗೆ ನಾವು ತೀವ್ರ ವಿರೋದ ಮಾಡ್ತಿವಿ,ಸ್ವಾತಂತ್ರ್ಯ ಬಂದು 75 ವರ್ಷ ಆಗಿದೆ,ಅಮೃತ ಮಹೋತ್ಸವದ ಆಚರಿಸಿದ್ದೇವೆ,ಒಂದು ರಾಷ್ಟ ಒಂದು ಭಾಷೆ ಎಂದು ಕೇಂದ್ರ ಗೃಹ ಸಚಿವರ ಹೇಳಿದ್ದಾರೆ,ಭಾವನಾತ್ಮಕ ವಿಚಾರಗಳನ್ನ ಕೆದುಕುತ್ತಾ ಇದ್ದಾರೆ,ಎಲ್ಲಾ ರಾಜ್ಯದಲೂ ಹಿಂದಿ ಭಾಷೆಯಿಲ್ಲಾ,ಗುಜಾರಾತಿಗೆ ಹೋದ್ರೆ ಗುಜಾರಾತಿಯಿದೆ,ಒರಿಸಸ್ಸಾಗೆ ಹೋದರೆ ಒರಿಯಾ ಭಾಷೆಯಿದೆ,ಭಾಷೆಯ ಕತ್ತನ್ನು ಹಿಸುಕುವ ಕೆಲಸಕ್ಕೆ ವಿರೋಧ,ಜನತೆಯ ತೆರಿಗೆ ವೆಚ್ಚ ಮಾಡ್ತಿದ್ದಾರೆ,ಪ್ರವಾಹಕ್ಕೆ ದೇಶದ ರಾಜ್ಯದ ನೆರೆ ಹಾವಳಿಗೆ ತುತ್ತಾಗಿರುವ ಜನರ ನೆರವಿಗೆ ಬಂದಿಲ್ಲಾಇದಕ್ಕೆ ನಮ್ಮ‌ ದಿಕ್ಕಾರವಿದೆ ಎಂದು  ಹೇಳಿದ್ದಾರೆ.

ಮಾಜಿ ಸಿಎಂ ಬಿಎಸ್ ವೈ ವಿರುದ್ಧ ಎಫ್.ಐ.ಆರ್…?!

ಬೆಂಗಳೂರು: ಹಿಂದಿ ದಿವಸ್ ದಿನಾಚರಣೆ ವಿರೋಧಿಸಿ ಜೆಡಿಎಸ್ ನಾಯಕರ ಪ್ರತಿಭಟನೆ

ಸಾರಿಗೆ ನೌಕರರ ನಿರಂತರ ಆತ್ಮಹತ್ಯೆ ಹಿನ್ನಲೆ ಆಮ್ ಆದ್ಮಿ ಪಾರ್ಟಿ ವತಿಯಿಂದ ಪ್ರತಿಭಟನೆ

- Advertisement -

Latest Posts

Don't Miss