- Advertisement -
ಕರ್ನಾಟಕ ಟಿವಿ : ಇಡಿ ಹಿಡಿತದಲ್ಲಿರುವ ಡಿಕೆ ಶಿವಕುಮಾರ್ ಪರ ಮಾಜಿ ಸಿಎಂ ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ. ಗೌರಿ ಗಣೇಶ ಹಬ್ಬ ಹಿಂದೂಗಳ ಪವಿತ್ರವಾದ ಹಬ್ಬ. ಶಿವಕುಮಾರ್ ಹಬ್ಬಕ್ಕೆ ಅನುಮತಿ ಕೇಳಿದ್ರು ಆದ್ರೆ ಇಡಿ ಅಧಿಕಾರಿಗಳು ಅವಕಾಶ ಕೊಟ್ಟಿಲ್ಲ, ಇದು ದ್ವೇಷ ಮನೋಭಾವವಲ್ಲದೇ ಇನ್ನೇನು ಅಂತ ಇಡಿ ವಿರುದ್ಧ ಮಾಜಿ ಸಿಎಂ ಕಿಡಿ ಕಾರಿದ್ದಾರೆ. ಇಂದು ಭಾನುವಾರವಾದ ಕಾರಣ ಡಿಕೆ ಶಿವಕುಮಾರ್ ಗೆ ವಿಚಾರಣೆಯಿಂದ ವಿನಾಯ್ತಿ ಸಿಕ್ಕಿದೆ. ಮತ್ತೆ ನಾಳೆ ಹಬ್ಬವಿದ್ದರೂ ಸಹ ಡಿಕೆ ಶಿವಕುಮಾರ್ ಇಡಿ ಅಧಿಕಾರಿಗಳ ಮುಂದೆ ಹಾಜರಾಗಬೇಕಿದೆ
- Advertisement -