Wednesday, February 5, 2025

Latest Posts

ಈ ಕ್ಷಣದ ಹೆಡ್ ಲೈನ್ಸ್…!

- Advertisement -

Headlines:

1.ಜೆಡಿಎಸ್ ಅಧಿಕಾರಕ್ಕೆ ಬರುತ್ತೆ, ಕುಮಾರಸ್ವಾಮಿ ಸಿಎಂ ಆಗ್ತಾರೆ, ೨೦೨೩ಕ್ಕೆ ನಾವೇ ನಂಬರ್ ಒನ್ : ಹಾಸನದಲ್ಲಿ ಸಿಎಂ ಇಬ್ರಾಹಿಂ ಭವಿಷ್ಯ

2.ಹಿಂದಿ ಹೇರಿಕೆ ಮಾಡುವ ಪ್ರಶ್ನೆಯೇ ಇಲ್ಲ – ಹಿಂದಿ ದಿವಸ್ ಪ್ರಾರಂಭ ಮಾಡಿದ್ದೇ ಕಾಂಗ್ರೆಸ್ – ಹಿಂದಿ ದಿವಸ್ ವಿರುದ್ಧದ ಹೆಚ್‌ಡಿಕೆ ಪತ್ರಕ್ಕೆ ಸಿಟಿ ರವಿ ತಿರುಗೇಟು..

3.ಗಣಪತಿ ವಿಸರ್ಜನೆ ವೇಳೆ ಡ್ಯಾನ್ಸ್ ಮಾಡಲು ನಿರಾಕರಣೆ : ಯುವಕರಿಗೆ ಕೈಕಾಲು ಕಟ್ಟಿ ಥಳಿತ : ಮಂಡ್ಯದ ಕೆಆರ್ ಪೇಟೆಯಲ್ಲಿ ಲೋಕಲ್ ಗಲಾಟೆ…

4.ಕ್ರಿಕೆಟರ್ ಪಾತ್ರದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ – ಮಂಗಳೂರಲ್ಲಿ ಬಾನ ದಾರಿಯಲ್ಲಿ ಸಿನಿಮಾ ಶೂಟಿಂಗ್ ಮುಕ್ತಾಯ – ನಟಿ ರುಕ್ಮಿಣಿ ವಸಂತ್ ಜೊತೆ ಆಫ್ರಿಕಾಗೆ ಟೂರ್..

5.ಅಕ್ಷಯ್ ನಟನೆಯ ರಸ್ತೆ ಸುರಕ್ಷತೆ ಜಾಹೀರಾತಲ್ಲಿ ವರದಕ್ಷಿಣೆಗೆ ಬೆಂಬಲ – ಅಕ್ಕಿ ವಿರುದ್ಧ ಶಿವಸೇನೆ, ಟಿಎಂಸಿ ಆಕ್ರೋಶ – ದುಬಾರಿ ಕಾರು ಖರೀದಿಗೆ ಉತ್ತೇಜ ಎಂದು ಕಿಡಿ.

ತಡರಾತ್ರಿ ಆಟೋ ಡ್ರೈವರ್‌ ಮನೆಯಲ್ಲಿ ಊಟ ಮಾಡಿದ ದೆಹಲಿ ಮುಖ್ಯಮಂತ್ರಿ..!

ಹಿಂದಿ ದಿವಸ್ ವಿರೋಧಿಸಿ ಸಿಎಂ ಗೆ ಎಚ್.ಡಿ.ಕೆ ಪತ್ರ

 

ರಜನಿ ಕಾಂತ್ ಮನೆಯಲ್ಲಿ ಮಗುವಿನ ಆಗಮನದ ಸಂತಸ

- Advertisement -

Latest Posts

Don't Miss